ಕಾರ್ಯಾರಂಭ ಮಾಡಿದ ಕುಡಿಯುವ ನೀರಿನ ಘಟಕ

6

ಕಾರ್ಯಾರಂಭ ಮಾಡಿದ ಕುಡಿಯುವ ನೀರಿನ ಘಟಕ

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ ಮಾಡಿದೆ.

ಸಮುದಾಯ ಶುದ್ಧ ಕುಡಿಯುವ ನೀರಿನ ಯೋಜನೆ ಅಡಿ ಮಾರುತಿ ಸುಜುಕಿ ಕಂಪನಿ ನಿರ್ಮಿಸಿದ್ದ ಈ ಘಟಕವನ್ನು, ಸಂಸದರು ಮತ್ತು ಶಾಸಕರು ಉದ್ಘಾಟನೆ ಮಾಡಿ, 13 ದಿನ ಕಳೆದರೂ ನೀರು ಬಾರದ ಬಗ್ಗೆ ‘ಪ್ರಜಾವಾಣಿ’ ಮಂಗಳವಾರ ವರದಿ ಮಾಡಿತ್ತು.

ಸಂಬಂಧಿಸಿದವರು ಇದರಿಂದ ಎಚ್ಚೆತ್ತುಕೊಂಡು, ಕರೆನ್ಸಿ ಹಾಕಿ ರಿಚಾರ್ಜ್ ಮಾಡಿದ್ದಾರೆ. ಜನತೆಗೆ ಈಗ ಶುದ್ಧ ಕುಡಿಯುವ ನೀರು
ಸಿಗುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !