ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸ ಜೋಕಟ್ಟೆ

ಸಂಪರ್ಕ:
ADVERTISEMENT

ಮುಂಬೈ ಫ್ಯಾಶನ್ ಸ್ಟ್ರೀಟು; ರೆಡಿಮೇಡ್‌ ಕ್ಲಾತು!

ಮುಂಬೈಗೆ ಬರುವ ಪ್ರವಾಸಿಗರಿಗೂ ಫ್ಯಾಶನ್ ಸ್ಟ್ರೀಟ್‌ನಲ್ಲಿ ಕಡಿಮೆ ದರದಲ್ಲಿ ವಸ್ತುಗಳು ಸಿಗುತ್ತವೆ ಎಂದು ತಿಳಿದಿರುತ್ತದೆ. ಚರ್ಚ್‌ ಗೇಟ್ ಕಡೆ ಬರುವ ಪ್ರವಾಸಿಗರು ಫ್ಯಾಶನ್ ಸ್ಟ್ರೀಟ್‌ಗೆ ಭೇಟಿ ಕೊಡದೆ ಇರಲಾರರು. ಇದು ಪ್ರವಾಸಿಗರಿಗೆ ಮಾತ್ರವಲ್ಲ, ಮುಂಬೈಕರ್‌ಗಳಿಗೂ ಇಷ್ಟದ ಬಜಾರ್‌ ಆಗಿದೆ. ಅವರುಗಳು ಡ್ರೆಸ್ ಖರೀದಿಗೆ ಇಲ್ಲಿಗೇ ಬರುತ್ತಾರೆ.
Last Updated 30 ಮಾರ್ಚ್ 2019, 19:31 IST
ಮುಂಬೈ ಫ್ಯಾಶನ್ ಸ್ಟ್ರೀಟು; ರೆಡಿಮೇಡ್‌ ಕ್ಲಾತು!

ಗುವಾಹಟಿಯಲ್ಲಿ ಅಂಬುವಾಸೀ ಮೇಳಾ

ಗುವಾಹಟಿಯ ಕಾಮಾಖ್ಯಾ ಮಂದಿರದಲ್ಲಿ ಈ ವರ್ಷ ಜೂನ್ 22 ರಿಂದ ಜೂನ್ 25ರ ತನಕ ವಿಶ್ವ ಪ್ರಸಿದ್ಧ ಅಂಬುವಾಸೀ ಮೇಳಾ ಜರುಗಲಿದೆ. ಏನಿದು ಅಂಬುವಾಸೀ ಮೇಳಾ? ಒಟ್ಟು ನಾಲ್ಕು ದಿನಗಳ ಉತ್ಸವ ಹೇಗಿರುತ್ತದೆ? ಎಂಬ ಕುತೂಹಲಕಾರಿಮಾಹಿತಿ ನೀಡುವ ಲೇಖನ ಇಲ್ಲಿದೆ...
Last Updated 16 ಜೂನ್ 2018, 11:35 IST
ಗುವಾಹಟಿಯಲ್ಲಿ ಅಂಬುವಾಸೀ ಮೇಳಾ

ಪೋರ್ಚುಗೀಸರ ನೆಚ್ಚಿನ ಬಂದರು ವಸಾಯಿ ಫೋರ್ಟ್ ಇಂದು ಹೀಗಿದೆ!

ಗುಜರಾತ್‌ನ ಸುಲ್ತಾನರು, ನಂತರ ಪೋರ್ಚುಗೀಸರು, ಮರಾಠರು, ಬ್ರಿಟಿಷರ ಆಡಳಿತಕ್ಕೆ ಸಾಕ್ಷಿಯಾಗಿದೆ ಮುಂಬೈ ಸಮೀಪದ ವಸಾಯಿ ಕೋಟೆ. ಇಷ್ಟೊಂದು ಐತಿಹಾಸಿಕ ಮಹತ್ವ ಇರುವ ಕೋಟೆಯ ಇಂದಿನ ಸ್ಥಿತಿಗತಿ ಹೇಗಿದೆ? ಈ ಪ್ರಶ್ನೆಗೆ ಉತ್ತರರೂಪದಲ್ಲಿ ಈ ಬರಹವಿದೆ.
Last Updated 3 ಫೆಬ್ರುವರಿ 2018, 19:30 IST
ಪೋರ್ಚುಗೀಸರ ನೆಚ್ಚಿನ ಬಂದರು ವಸಾಯಿ ಫೋರ್ಟ್ ಇಂದು ಹೀಗಿದೆ!

ಗೋವಿಂದಾ.. ಗೋವಿಂದಾ...

ನಮ್ಮಲ್ಲಿನ ಮೊಸರು ಕುಡಿಕೆ ಆಟ ಮಹಾರಾಷ್ಟ್ರದಲ್ಲಿ ಭಾರೀ ಜನಪ್ರಿಯ. ಮರಾಠಿಗರ ವರ್ಣರಂಜಿತ ಆಚರಣೆಗಳಲ್ಲೊಂದಾದ ‘ದಹಿ ಹಂಡಿ’ ಈಗ ಸಾಹಸಕ್ರೀಡೆಯ ಸ್ವರೂಪ ಪಡೆದುಕೊಂಡಿದೆ. ‘ದಹಿ ಹಂಡಿ’ ದಿನ ಮುಂಬಯಿ ಮಹಾನಗರದ ಬೀದಿಬೀದಿಗಳಲ್ಲೂ ‘ಗೋವಿಂದಾ’ಗಳ ದರ್ಶನ.
Last Updated 5 ಸೆಪ್ಟೆಂಬರ್ 2015, 19:51 IST
fallback

ಜಲ್ದಾಪಾರಾ ಘೇಂಡಾಗಳ ನೋಡು ಬಾರಾ...

ಪಶ್ಚಿಮ ಬಂಗಾಳದ ಜಲ್ದಾಪಾರಾ ಅಭಯಾರಣ್ಯ ಜೀವವೈವಿಧ್ಯಕ್ಕೆ ಬಹುಪ್ರಸಿದ್ಧಿ. ಈ ರಾಷ್ಟ್ರೀಯ ಅಭಯಾರಣ್ಯವು ಒಂಟಿಕೊಂಬಿನ ಘೇಂಡಾಮೃಗಗಳ ಸಂರಕ್ಷಿತ ಕ್ಷೇತ್ರ.
Last Updated 16 ಜುಲೈ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT