ಎಸಿಎನ್‌ಟಿಎ ಉಪಾಧ್ಯಕ್ಷರಾಗಿ ಶಿವಣ್ಣ

7

ಎಸಿಎನ್‌ಟಿಎ ಉಪಾಧ್ಯಕ್ಷರಾಗಿ ಶಿವಣ್ಣ

Published:
Updated:
Prajavani

ಬೆಂಗಳೂರು: ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಉಪಾಧ್ಯಕ್ಷರಾಗಿ ಬೆಂಗಳೂರು ವಿಶ್ವವಿದ್ಯಾಲಯ ಉಪ ಕುಲಸಚಿವ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ಹಣಕಾಸು ವಿಭಾಗದ ಅಧೀಕ್ಷಕಿ ಎನ್.ಸುನಂದ ಮತ್ತು ಹಣಕಾಸು ವಿಭಾಗದ ಸಹಾಯಕ ಆರ್.ರಂಗಧಾಮ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !