ಮಂಗಳವಾರ, ಆಗಸ್ಟ್ 4, 2020
24 °C

‘ಮೈ ಲಾರ್ಡ್ ಬದಲು ಸರ್‌ ಎಂದು ಸಂಬೋಧಿಸಿ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಮೈ ಲಾರ್ಡ್’ ಅಥವಾ ‘‌ಲಾರ್ಡ್‌ಷಿಪ್‌’ ಎಂದು ತಮ್ಮನ್ನು ಸಂಬೋಧಿಸಬೇಡಿ ಬದಲಿಗೆ ‘ಸರ್‌’ ಪದವನ್ನು ಬಳಸಿ ಎಂದು ಪಶ್ಚಿಮ ಬಂಗಾಳ ಮತ್ತು ಅಂಡಮಾನ್‌‌ನ ನ್ಯಾಯಾಂಗ ಅಧಿಕಾರಿಗಳಿಗೆ ಇಲ್ಲಿನ ಹೈಕೋರ್ಟ್‌ ನ್ಯಾಯಮೂರ್ತಿ ಟಿಬಿಎನ್‌ ರಾಧಕೃಷ್ಣನ್‌ ಅವರು ಹೇಳಿದ್ದಾರೆ.  

ಈ ಬಗ್ಗೆ ಹೈಕೋರ್ಟ್‌ನ ರಿಜಿಸ್ಟಾರ್‌ ಜನರಲ್‌ ರೈ ಚಟೋಪಾಧ್ಯಯ ಅವರು, ಪಶ್ಚಿಮ ಬಂಗಾಳ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ಜಿಲ್ಲಾ ಮತ್ತು ಸ್ಥಳೀಯ ನ್ಯಾಯಾಧೀಶರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.