ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದೇವಾಲಯ ಮುಸ್ಲಿಂ ಯುವಕರ ಜೀವನಕ್ಕೆ ದಾರಿ

Last Updated 31 ಮೇ 2020, 20:15 IST
ಅಕ್ಷರ ಗಾತ್ರ

ಕರಾಚಿ: ಇಲ್ಲಿರುವ 200 ವರ್ಷ ಹಳೆಯ ಹಿಂದೂ ದೇವಾಲಯವು, ಈ ಪ್ರದೇಶದ ಮುಸ್ಲಿಂ ಯುವಕರಿಗೆ ಜೀವನೋಪಾಯಕ್ಕೆ ದಾರಿಯಾಗಿದೆ.

ದೇವಸ್ಥಾನಕ್ಕೆ ಬರುವ ಹಿಂದೂಗಳು ಸಮುದ್ರಕ್ಕೆ ಚಿನ್ನ–ಬೆಳ್ಳಿಯಂತಹ ವಸ್ತುಗಳನ್ನು ಎಸೆಯುವುದು ಪದ್ಧತಿ. ಇವನ್ನು ಮುಸ್ಲಿಂ ಯುವಕರು ಹೆಕ್ಕಿ ತೆಗೆಯುತ್ತಾರೆ’ ಎನ್ನುತ್ತಾರೆ ಶಫೀಕ್.

ಕರಾಚಿ ಬಂದರಿಗೆ ಸಮೀಪವಿರುವ ಲಕ್ಷ್ಮಿ ನಾರಾಯಣ ಮಂದಿರಕ್ಕೆ ಹಬ್ಬದ ಸಂದರ್ಭದಲ್ಲಿ ಸಾವಿರಾರು ಹಿಂದೂಗಳು ಭೇಟಿ ನೀಡುತ್ತಾರೆ. ಸಮುದ್ರಕ್ಕೆ ಸಮೀಪವಿರುವ ಏಕೈಕ ದೇವಸ್ಥಾನ ಇದಾಗಿದೆ. ಹೀಗಾಗಿ ಇಲ್ಲಿ ಹಲವು ಪೂಜೆಗಳು, ಅಂತ್ಯಸಂಸ್ಕಾರದ ಪ್ರಕ್ರಿಯೆ ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT