ಭಾನುವಾರ, ಜನವರಿ 19, 2020
29 °C

ಟ್ರಂಪ್‌ ವಿರುದ್ಧ ವಾಗ್ದಾಂಡನೆ; ಸೆನೆಟ್‌ಗೆ ಅವಕಾಶ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ನಿರ್ಣಯವನ್ನು ಸೆನೆಟ್‌ಗೆ ಕಳುಹಿಸಲು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ.

ಈ ಕುರಿತ ನಿರ್ಣಯದ ಪರವಾಗಿ 228 ಮತಗಳು ಮತ್ತು ವಿರುದ್ಧವಾಗಿ 193 ಮತಗಳು ಚಲಾವಣೆಯಾಗಿವೆ.

ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪಕ್ಕಾಗಿ ಟ್ರಂಪ್‌ ಅವರನ್ನು ಪದಚ್ಯುತಗೊಳಿಸಲು ಡೆಮಾಕ್ರಟಿಕ್ ಪಕ್ಷ ನಡೆಸುತ್ತಿರುವ ಪ್ರಯತ್ನಕ್ಕೆ ಇದು ಪ್ರಮುಖ ಹೆಜ್ಜೆಯಾಗಿದೆ.

ಇದರಿಂದಾಗಿ, ಸೆನೆಟ್‌ನಲ್ಲಿ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಸೆನೆಟ್‌ಗೆ ಅವಕಾಶ ದೊರೆಯಲಿದೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು