ಶುಕ್ರವಾರ, ಜನವರಿ 24, 2020
16 °C

ಪಾಕ್‌–ಚೀನಾ ನೌಕಾಪಡೆ ಸಮರಾಭ್ಯಾಸ: ಜಲಂತಾರ್ಗಾಮಿ ಬಳಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಅರಬ್ಬಿ ಸಮುದ್ರದಲ್ಲಿ ಚೀನಾ ಮತ್ತು ಪಾಕಿಸ್ತಾನ ನೌಕಾಪಡೆಗಳ ಒಂಬತ್ತು ದಿನಗಳ ಜಂಟಿ ಸಮರಾಭ್ಯಾಸ ಆರಂಭಗೊಂಡಿದ್ದು, ಮೊದಲ ಬಾರಿಗೆ ಜಲಾಂತರ್ಗಾಮಿಗಳನ್ನು ಬಳಸಲಾಗುತ್ತಿದೆ.

ಅರಬ್ಬಿ ಸಮುದ್ರ ಪ್ರದೇಶವು ಭಾರತಕ್ಕೆ ಮಹತ್ವದ್ದಾಗಿದ್ದು, ನವ ಮಂಗಳೂರು, ಕಾಂಡ್ಲಾ, ಓಖಾ, ಮುಂಬೈ ಮೊದಲಾದ ಪ್ರಮುಖ ಬಂದರುಗಳು ಈ ಪ್ರದೇಶದಲ್ಲಿವೆ.

ಜಂಟಿ ಸಮರಾಭ್ಯಾಸವು ಉತ್ತರ ಅರಬ್ಬಿ ಸಮುದ್ರದಲ್ಲಿ ಸೋಮವಾರ ಆರಂಭಗೊಂಡಿದ್ದು, ಚೀನಾ ಹಾಗೂ ಪಾಕಿಸ್ತಾನ ನಡುವಿನ ಯುದ್ಧತಾಂತ್ರಿಕ ಸಹಭಾಗಿತ್ವ ವೃದ್ಧಿಗೆ ಇದು ಸಹಕಾರಿಯಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು