ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Submarine.

ADVERTISEMENT

ಬ್ರಿಟನ್, ಅಮೆರಿಕ ಹಡಗುಗಳಿಗೆ ಹಾಕಿದ್ದ ಬಲೆ ಚೀನಾಗೆ ಮುಳುವಾಯ್ತು: 50 ಮಂದಿ ಸಾವು

ಹಳದಿ ಸಮುದ್ರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಮುಳುಗಡೆಯಾದ ಪರಿಣಾಮ 55 ನಾವಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್ ಮೂಲದ ‘ದಿ ಟೈಮ್ಸ್’ ಸೋರಿಕೆಯಾದ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
Last Updated 4 ಅಕ್ಟೋಬರ್ 2023, 10:54 IST
ಬ್ರಿಟನ್, ಅಮೆರಿಕ ಹಡಗುಗಳಿಗೆ ಹಾಕಿದ್ದ ಬಲೆ ಚೀನಾಗೆ ಮುಳುವಾಯ್ತು: 50 ಮಂದಿ ಸಾವು

ನಾಪತ್ತೆಯಾಗಿರುವ ಜಲಾಂತರ್ಗಾಮಿ ಹುಡುಕಾಟಕ್ಕೆ ವಿಮಾನ, ಹಡಗು, ಸೋನಾರ್‌ ಸಾಧನಗಳ ಬಳಕೆ

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಪ್ರವಾಸಿಗರನ್ನು ಕರೆದೊಯ್ಯುವಾಗ ಸಾಗರದಲ್ಲಿ ನಾಪತ್ತೆಯಾಗಿರುವ ಸಬ್‌ಮಾರ್ಸಿಬಲ್‌ (ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ)ಗಾಗಿ ಅಮೆರಿಕ ಮತ್ತು ಕೆನಡಾದ ಹಡಗುಗಳು ಮತ್ತು ವಿಮಾನಗಳು ಹುಡುಕಾಟ ನಡೆಸಿವೆ.
Last Updated 20 ಜೂನ್ 2023, 12:53 IST
ನಾಪತ್ತೆಯಾಗಿರುವ ಜಲಾಂತರ್ಗಾಮಿ ಹುಡುಕಾಟಕ್ಕೆ ವಿಮಾನ, ಹಡಗು, ಸೋನಾರ್‌ ಸಾಧನಗಳ ಬಳಕೆ

'ಟೈಟಾನಿಕ್‌' ಅವಶೇಷ ನೋಡಲು ಜನರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

ಅಟ್ಲಾಂಟಿಕ್ ಸಾಗರದಲ್ಲಿ ಕಣ್ಮರೆಯಾಗಿರುವ ಸಬ್‌ಮರಿನ್‌
Last Updated 19 ಜೂನ್ 2023, 16:35 IST
'ಟೈಟಾನಿಕ್‌' ಅವಶೇಷ ನೋಡಲು ಜನರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

ಭಾರತೀಯ ನೌಕಾಪಡೆ: ‘ಟ್ರೋಪೆಕ್ಸ್‌’ ಸಮರಾಭ್ಯಾಸ ಅಂತ್ಯ

‘ಭಾರತೀಯ ನೌಕಾಪಡೆಯ ಅತಿ ದೊಡ್ಡ ದ್ವೈವಾರ್ಷಿಕ ಸಮರಾಭ್ಯಾಸವಾದ ‘ಟ್ರೋಪೆಕ್ಸ್‌’ನಲ್ಲಿ 70 ಹಡಗುಗಳು, ಆರು ಜಲಾಂತರ್ಗಾಮಿ ನೌಕೆಗಳು ಹಾಗೂ 75ಕ್ಕೂ ಹೆಚ್ಚು ವಿಮಾನಗಳು ಭಾಗಿಯಾದವು. ಈ ಸಮರಾಭ್ಯಾಸವು 21 ಮಿಲಿಯನ್‌ ಚದರ ನಾಟಿಕಲ್‌ ಮೈಲ್‌ (ನೀರಿನ ಮೂಲಕ ಪ್ರಯಾಣಿಸುವ ದೂರವನ್ನು ಅಳೆಯುವ ಪರಿಮಾಣ) ಪ್ರದೇಶದಲ್ಲಿ ನಡೆಯಿತು’ ಎಂದು ನೌಕಾಪ‍ಡೆಯ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದರು.
Last Updated 9 ಮಾರ್ಚ್ 2023, 19:46 IST
ಭಾರತೀಯ ನೌಕಾಪಡೆ: ‘ಟ್ರೋಪೆಕ್ಸ್‌’ ಸಮರಾಭ್ಯಾಸ ಅಂತ್ಯ

INS Vagir : ನೌಕಾಪಡೆಗೆ ಜಲಾಂತರ್ಗಾಮಿ ಐಎನ್‌ಎಸ್ ವಾಗಿರ್ ಸೇರ್ಪಡೆ

ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಯಾಗಿದೆ.
Last Updated 23 ಜನವರಿ 2023, 7:42 IST
INS Vagir : ನೌಕಾಪಡೆಗೆ ಜಲಾಂತರ್ಗಾಮಿ ಐಎನ್‌ಎಸ್ ವಾಗಿರ್ ಸೇರ್ಪಡೆ

ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ’ದಿಂದ ಕ್ಷಿಪಣಿಯ ಯಶಸ್ವಿ ಉಡಾವಣೆ

ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತದಿಂದ ಅಣ್ವಸ್ತ್ರ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಪರೀಕ್ಷೆಯನ್ನು ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 14 ಅಕ್ಟೋಬರ್ 2022, 16:16 IST
ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ’ದಿಂದ ಕ್ಷಿಪಣಿಯ ಯಶಸ್ವಿ ಉಡಾವಣೆ

ಕಾರವಾರ: ಜಲಾಂತರ್ಗಾಮಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರಯಾಣ

ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಶುಕ್ರವಾರ ಬೆಳಿಗ್ಗೆ ಜಲಾಂತರ್ಗಾಮಿ 'ಐ.ಎನ್.ಎಸ್ ಖಂಡೇರಿ'ಯಲ್ಲಿ ಸಮುದ್ರ ಯಾನ ಮಾಡಿದರು.
Last Updated 27 ಮೇ 2022, 16:38 IST
ಕಾರವಾರ: ಜಲಾಂತರ್ಗಾಮಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರಯಾಣ
ADVERTISEMENT

ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

2030ರ ವೇಳೆಗೆ 24 ಜಲಾಂತರ್ಗಾಮಿಗಳನ್ನು ಹೊಂದುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಾಜೆಕ್ಟ್‌–75ರ, ಎರಡನೇ ಹಂತವಾದ ಪ್ರಾಜೆಕ್ಟ್‌–75(ಐ)ಗೆ ಆರಂಭಕ್ಕೂ ಮುನ್ನವೇ ಹಲವು ವಿಘ್ನಗಳು ಎದುರಾಗಿವೆ. ಭಾರತೀಯ ನೌಕಾಪಡೆಗಾಗಿ ಆರು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ಭಾರತದಲ್ಲೇ ನಿರ್ಮಿಸಿಕೊಡುವ ರಕ್ಷಣಾ ಸಹಭಾಗಿತ್ವ ಒಪ್ಪಂದವು ಅಂತಿಮವಾಗುವ ಮುನ್ನವೇ, ಫ್ರಾನ್ಸ್‌ನ ನೇವಲ್‌ ಗ್ರೂಪ್‌ ಕಂಪನಿ ಈ ಒಪ್ಪಂದದಿಂದ ಹಿಂದೆ ಸರಿದಿದೆ. ಯೂರೋಪ್‌ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುವುದಕ್ಕೆ ಎರಡು ದಿನ ಮೊದಲು ನೇವಲ್ ಗ್ರೂಪ್‌ ಈ ನಿರ್ಧಾರ ತೆಗೆದುಕೊಂಡಿದೆ.
Last Updated 9 ಮೇ 2022, 23:15 IST
ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ಜಕಾರ್ತಾ: ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮುಂದಾಗಿರುವ ಇಂಡೊನೇಷ್ಯಾ, 42 ರಫೇಲ್‌ ಯುದ್ಧ ವಿಮಾನಗಳು ಹಾಗೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ಫ್ರಾನ್ಸ್‌ನಿಂದ ಖರೀದಿಸಲು ಮುಂದಾಗಿದೆ. ಇಂಡೊನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅವರು ಫ್ರಾನ್ಸ್‌ ರಕ್ಷಣಾ ಸಚಿವಾಲಯದ ಫ್ಲೊರೆನ್ಸ್ ಪಾರ್ಲಿ ಅವರನ್ನು ಗುರುವಾರ ಭೇಟಿಯಾಗಿದ್ದು, ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ಒಪ್ಪಂದ ಏರ್ಪಟ್ಟಿದೆ.
Last Updated 11 ಫೆಬ್ರುವರಿ 2022, 7:37 IST
ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ಮಾಹಿತಿ ಸೋರಿಕೆ ಆರೋಪ: ನೌಕಾಪಡೆ ಅಧಿಕಾರಿ ಸೇರಿ ಐವರ ಬಂಧನ

ಲಂಚಕ್ಕೆ ಪ್ರತಿಯಾಗಿ ‘ಸಬ್‌ಮರಿನ್‌ ಪ್ರಾಜೆಕ್ಟ್‌’ವೊಂದಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪದ ಮೇಲೆ ನೌಕಾಪಡೆಯ ಕಮಾಂಡರ್‌ ಶ್ರೇಣಿಯ ಅಧಿಕಾರಿ ಸೇರಿದಂತೆ ಐವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
Last Updated 26 ಅಕ್ಟೋಬರ್ 2021, 16:16 IST
ಮಾಹಿತಿ ಸೋರಿಕೆ ಆರೋಪ: ನೌಕಾಪಡೆ ಅಧಿಕಾರಿ ಸೇರಿ ಐವರ ಬಂಧನ
ADVERTISEMENT
ADVERTISEMENT
ADVERTISEMENT