ಭಾನುವಾರ, ಜನವರಿ 26, 2020
24 °C

ನಾನು ತಪ್ಪಿತಸ್ಥನಲ್ಲ ಎಂದ ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್‌ ಸಯೀದ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್‌ : ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಗಳಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್‌ ಸಯೀದ್‌ ನ್ಯಾಯಾಲಯದಲ್ಲಿ ಹೇಳಿದ್ದಾನೆ. 

ಈ ಪ್ರಕರಣದಲ್ಲಿ ಸಯೀದ್‌ ಹಾಗೂ ಸಹಚರರ ವಿರುದ್ಧ 23 ಎಫ್‌ಐಆರ್‌ ದಾಖಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು