ಗುರುವಾರ , ಜನವರಿ 23, 2020
23 °C

ಬ್ರೆಕ್ಸಿಟ್: ಬೋರಿಸ್‌ಗೆ ಸಂಸತ್‌ ಬೆಂಬಲ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಪ್ರಧಾನಿ ಬೋರಿಸ್‌  ಜಾನ್ಸನ್‌ ಅವರ ಬ್ರೆಕ್ಸಿಟ್‌ಗೆ ಬ್ರಿಟನ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸತ್‌ ಶುಕ್ರವಾರ ಬೆಂಬಲ ಸೂಚಿಸಿದೆ.

ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಬೋರಿಸ್‌ ಅವರ ಕನ್ಸರ್ವೇಟಿವ್‌ ಪಕ್ಷ ಭಾರಿ ಬಹುಮತ ಪಡೆದಿತ್ತು. ಇದರಿಂದಾಗಿ ಬ್ರೆಕ್ಸಿಟ್‌ ಹಾದಿ ಸುಗಮವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು