ಸೋಮವಾರ, ಸೆಪ್ಟೆಂಬರ್ 28, 2020
21 °C

ಗೋಪಾಲ ಜೋಶಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಪಾಲ ಜೋಶಿ

ಧಾರವಾಡ: ಮನೋಹರ ಗ್ರಂಥಮಾಲಾ ಸಂಸ್ಥಾಪಕ ಜಿ.ಬಿ.ಜೋಶಿ ಅವರ ಎರಡನೇ ಪುತ್ರ ಗೋಪಾಲ ಜೋಶಿ (78) ಸೋಮವಾರ ನಿಧನರಾದರು. 

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮನೋಹರ ಗ್ರಂಥಮಾಲಾ ಚಂದಾದಾರರಿಗೆ ಪುಸ್ತಕಗಳನ್ನು ತಲುಪಿಸುವ ಗುರುತರ ಜವಾಬ್ದಾರಿ ಹೊತ್ತಿದ್ದ ಗೋಪಾಲ ಜೋಶಿ ಅವರು ಕರ್ನಾಟಕದ ಉದ್ದಗಲಕ್ಕೂ ಓಡಾಡಿ ಸಾಹಿತ್ಯ ಸೇವೆ ಮಾಡಿದ್ದರು.

ಓದುಗರ ವಿಮರ್ಶೆ, ಸಲಹೆಗಳನ್ನು ಪಡೆದು ಅದನ್ನು ಸಂಪಾದಕೀಯ ಮಂಡಳಿಗೆ ತಲುಪಿಸುವ ಮೂಲಕ ಸಾಹಿತಿಗಳು, ಓದುಗರು ಹಾಗೂ ಪ್ರಕಾಶಕರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.