ಸೋಮವಾರ, ಏಪ್ರಿಲ್ 6, 2020
19 °C

‘ಇಂಡಿಯನ್ 2’ ದುರ್ಘಟನೆ: ಕಮಲ್‌ ವಿಚಾರಣೆಗೆ ಹಾಜರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ಇಂಡಿಯನ್‌–2’ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ, ವಿಚಾರಣೆಗಾಗಿ ನಟ ಕಮಲ್‌ ಹಾಸನ್‌ ಮಂಗಳವಾರ ಪೊಲೀಸರ ಮುಂದೆ ಹಾಜರಾದರು.

ಫೆಬ್ರುವರಿ 20ರಂದು ಚಿತ್ರೀಕರಣದ ವೇಳೆ ಕ್ರೇನ್‌ ಕುಸಿದು, ಸಹಾಯಕ ನಿರ್ದೇಶಕ ಸೇರಿದಂತೆ ಮೂವರು ಮೃತಪಟ್ಟಿದ್ದರು.

ಪ್ರಕರಣ ಸಂಬಂಧ ಕಮಲ್‌ ಹಾಸನ್ ಅವರಿಗೆ ಕೇಂದ್ರ ಕ್ರೈಂ ಬ್ರ್ಯಾಂಚ್ ನೋಟಿಸ್‌ ಜಾರಿಮಾಡಿತ್ತು. ಸಿನಿಮಾದ ನಿರ್ದೇಶಕ ಶಂಕರ್‌ ಅವರ ವಿಚಾರಣೆ ಈಗಾಗಲೇ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು