ಶನಿವಾರ, ಜುಲೈ 24, 2021
26 °C

ದೆಹಲಿ: 6 ದಿನಗಳಲ್ಲಿ 10 ಸಾವಿರ ಕೊರೊನಾ ಸೋಂಕು ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆಯು 10 ಸಾವಿರದಷ್ಟು ಏರಿಕೆ ಕಂಡಿದ್ದು ಕೇವಲ ಆರು ದಿನಗಳಲ್ಲಿ 40 ಸಾವಿರ ಮೀರಿದೆ.

ಆರು ದಿನಗಳ ಅವಧಿಯಲ್ಲಿ ಪ್ರತಿದಿನ ಸುಮಾರು 1,600 ಹೊಸ ಪ್ರಕರಣಗಳು ದಾಖಲಾಗಿವೆ.

ವಿಶ್ಲೇಷಣೆಗಳ ಪ್ರಕಾರ, ಈ ಹಿಂದೆ ಇಲ್ಲಿ 79 ದಿನಗಳಲ್ಲಿ 10 ಸಾವಿರ ಸಂಖ್ಯೆ ತಲುಪಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು