ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೋತ್ತರ ಸಮೀಕ್ಷೆ: ಮರಳಿ ಅಧಿಕಾರಕ್ಕೆ ಅರವಿಂದ ಕೇಜ್ರಿವಾಲ್

Last Updated 9 ಫೆಬ್ರವರಿ 2020, 2:03 IST
ಅಕ್ಷರ ಗಾತ್ರ

ನವದೆಹಲಿ: ತೀವ್ರ ಕುತೂಹಲಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್‌ ಅವರು ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ ಎಂದು ಚುನಾವಣೋತ್ತರಸಮೀಕ್ಷೆಗಳು ತಿಳಿಸಿವೆ.

ದೆಹಲಿ ಚುನಾವಣೋತ್ತರಸಮೀಕ್ಷೆ...

‘ಎಬಿಪಿ–ಸಿ ವೋಟರ್‌ ಸಮೀಕ್ಷೆ’


ಸ್ಥಾನ ಗಳಿಕೆ
ಎಎಪಿ: 49-63
ಬಿಜೆಪಿ: 5-19
ಕಾಂಗ್ರೆಸ್‌: 0
ಇತರರು: 0
***
ಟೈಮ್ಸ್‌ ನೌ–ಐಪಿಎಸ್‌ಒಎಸ್‌ ಸಮೀಕ್ಷೆ

ಸ್ಥಾನ ಗಳಿಕೆ
ಎಎಪಿ: 47
ಬಿಜೆಪಿ: 23
ಕಾಂಗ್ರೆಸ್‌: 0
ಇತರರು: 0

***

ಜನ್ ಕಿ ಬಾತ್‌

ಸ್ಥಾನ ಗಳಿಕೆ
ಎಎಪಿ: 55
ಬಿಜೆಪಿ: 15
ಕಾಂಗ್ರೆಸ್‌: 0
ಇತರರು: 0

***

ನ್ಯೂಸ್‌ಎಕ್ಸ್

ಸ್ಥಾನ ಗಳಿಕೆ
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್‌: 1
ಇತರರು: 0

***

ಸುದರ್ಶನ್ ನ್ಯೂಸ್

ಸ್ಥಾನ ಗಳಿಕೆ
ಎಎಪಿ: 42
ಬಿಜೆಪಿ: 26
ಕಾಂಗ್ರೆಸ್‌: 2
ಇತರರು: 0

***

ಇಂಡಿಯಾ ನ್ಯೂಸ್ ನೇಷನ್

ಸ್ಥಾನ ಗಳಿಕೆ
ಎಎಪಿ: 55
ಬಿಜೆಪಿ: 14
ಕಾಂಗ್ರೆಸ್‌: 1
ಇತರರು: 0

***

ಇಂಡಿಯಾ ಟಿವಿ

ಸ್ಥಾನ ಗಳಿಕೆ
ಎಎಪಿ: 44
ಬಿಜೆಪಿ: 26
ಕಾಂಗ್ರೆಸ್‌: 0
ಇತರರು: 0

***

ರಿಪಬ್ಲಿಕ್ ಟಿವಿ

ಸ್ಥಾನ ಗಳಿಕೆ
ಎಎಪಿ: 48-61
ಬಿಜೆಪಿ: 9-21
ಕಾಂಗ್ರೆಸ್‌: 01
ಇತರರು: 00

***

ಟಿವಿ9-ಭಾರತ್ ವರ್ಷ್- ಸಿಸಿರೋ

ಸ್ಥಾನ ಗಳಿಕೆ
ಎಎಪಿ: 54
ಬಿಜೆಪಿ: 15
ಕಾಂಗ್ರೆಸ್‌: 01
ಇತರರು: 00

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT