ಪಂಜಾಬ್ AAP ಸರ್ಕಾರಕ್ಕೆ 3 ವರ್ಷ: ಸ್ವರ್ಣ ಮಂದಿರಕ್ಕೆ ಕೇಜ್ರಿವಾಲ್,ಮಾನ್ ಭೇಟಿ
ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಭಾನುವಾರ) ಮೂರು ವರ್ಷ ಪೂರೈಸಿದ ಹಿನ್ನೆಲೆ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಭಗವಂತ ಮಾನ್ ಅವರು ಅಮೃತಸರದ ಸ್ವರ್ಣ ಮಂದಿರಲ್ಲಿ ಪ್ರಾರ್ಥನೆ ಸಲ್ಲಿಸಿದರು.Last Updated 16 ಮಾರ್ಚ್ 2025, 9:54 IST