ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Delhi Assembly Elections 2020

ADVERTISEMENT

ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಇಡೀ ಯೋಜನೆ ರೂಪಿಸಿದ್ದು ಬಿಜೆಪಿ: ಎಎಪಿ

ದೆಹಲಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಇಡೀ ಪ್ರಚಾರ ಶಾಹೀನ್‌ ಬಾಗ್‌ ಹೋರಾಟದ ಸುತ್ತಲು ಕೇಂದ್ರಿಕೃತಗೊಂಡಿತ್ತು. ಈ ಹೋರಾಟದಿಂದ ಉಂಟಾಗಬಹುದಾದ ವಿವಾದದಿಂದ ಲಾಭ ಮಾಡಿಕೊಳ್ಳಬಹುದಾಗಿದ್ದ ಏಕೈಕ ಪಕ್ಷ ಬಿಜೆಪಿ ಮಾತ್ರವೇ ಆಗಿತ್ತು ಎಂದು ಸೌರಭ್‌ ಭರದ್ವಾಜ್‌ ಹೇಳಿದ್ದಾರೆ.
Last Updated 17 ಆಗಸ್ಟ್ 2020, 15:26 IST
ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಇಡೀ ಯೋಜನೆ ರೂಪಿಸಿದ್ದು ಬಿಜೆಪಿ: ಎಎಪಿ

ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ದೆಹಲಿ ವಿಧಾನಸಭೆಗೆ ಚುನಾಯಿತರಾಗಿರುವ 70 ಮಂದಿ ಶಾಸಕರಲ್ಲಿ 61 ಮಂದಿಗೆ ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್) ಇಲ್ಲ. ಇವರೆಲ್ಲರನ್ನೂ ಡಿಟೆನ್ಷನ್ ಸೆಂಟರ್‌ಗಳಿಗೆ ಕಳುಹಿಸಲು ಸಾಧ್ಯವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
Last Updated 14 ಮಾರ್ಚ್ 2020, 5:32 IST
ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ದೆಹಲಿ ಚುನಾವಣೆ ಸೋಲಿನ ವಿಶ್ಲೇಷಣೆ: ಮೋದಿ, ಶಾ ಸದಾ ಗೆಲ್ಲಲಾಗದು

‘ಸದಾ ರಾಜ್ಯಗಳ ಚುನಾವಣೆಯನ್ನು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಿಂದ ಸಾಧ್ಯವಿಲ್ಲ. ಬದಲಿಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಬೆಳೆಸಿ, ಪಕ್ಷವನ್ನು ಹೊಸದಾಗಿ ಕಟ್ಟಬೇಕು. ಬೇರೆ ಆಯ್ಕೆ ಇಲ್ಲ’ ಎಂದು ಆರ್‌ಎಸ್‌ಎಸ್‌ ಹೇಳಿದೆ
Last Updated 21 ಫೆಬ್ರವರಿ 2020, 21:52 IST
ದೆಹಲಿ ಚುನಾವಣೆ ಸೋಲಿನ ವಿಶ್ಲೇಷಣೆ: ಮೋದಿ, ಶಾ ಸದಾ ಗೆಲ್ಲಲಾಗದು

ಎಎಪಿ ಗೆಲುವಿಗೆ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ತಳಮಳ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯ ಭಾರಿ ಗೆಲುವಿನ ಶ್ಲಾಘನೆ ಕಾಂಗ್ರೆಸ್‌ ಪಕ್ಷದಲ್ಲಿ ತಳಮಳ ಸೃಷ್ಟಿಸಿದೆ.
Last Updated 17 ಫೆಬ್ರವರಿ 2020, 20:11 IST
ಎಎಪಿ ಗೆಲುವಿಗೆ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ತಳಮಳ

ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಅನ್ಯ ರಾಜ್ಯಗಳ ಸಿಎಂ, ರಾಜಕಾರಣಿಗಳಿಗೆ ಆಹ್ವಾನವಿಲ್ಲ

ಚುನಾವಣೆ ಫಲಿತಾಂಶಕ್ಕೂ ಮುನ್ನ ಅರವಿಂದ ಕೇಜ್ರಿವಾಲ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿರುವುದಾಗಿ ಸುದ್ದಿಯಾಗಿತ್ತು.
Last Updated 13 ಫೆಬ್ರವರಿ 2020, 6:05 IST
ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಅನ್ಯ ರಾಜ್ಯಗಳ ಸಿಎಂ, ರಾಜಕಾರಣಿಗಳಿಗೆ ಆಹ್ವಾನವಿಲ್ಲ

ನಾವು ಅಂಗಡಿ ಬಾಗಿಲು ಹಾಕಬೇಕೇ?: ಚಿದಂಬರಂಗೆ ದೆಹಲಿ ಕಾಂಗ್ರೆಸ್ ಪ್ರಶ್ನೆ

ದೆಹಲಿ ಚುನಾವಣೆ 2020 | 63 ಕಡೆ ಠೇವಣಿ ನಷ್ಟವಾದ್ರೂ ಕೇಜ್ರಿವಾಲ್ ಗೆಲುವಿಗೆ ಸಂಭ್ರಮಿಸಿದ ಕಾಂಗ್ರೆಸ್ ಮುಖಂಡರು
Last Updated 13 ಫೆಬ್ರವರಿ 2020, 6:04 IST
ನಾವು ಅಂಗಡಿ ಬಾಗಿಲು ಹಾಕಬೇಕೇ?: ಚಿದಂಬರಂಗೆ ದೆಹಲಿ ಕಾಂಗ್ರೆಸ್ ಪ್ರಶ್ನೆ

ಇನ್ನೂ 20 ವರ್ಷ ಮೋದಿ ಗ್ರಾಫ್ ಏರಿಕೆ: ಗೋವಿಂದ ಕಾರಜೋಳ ಭವಿಷ್ಯ

ದೆಹಲಿ ಚುನಾವಣೆ ಫಲಿತಾಂಶ
Last Updated 12 ಫೆಬ್ರವರಿ 2020, 13:48 IST
ಇನ್ನೂ 20 ವರ್ಷ ಮೋದಿ ಗ್ರಾಫ್ ಏರಿಕೆ: ಗೋವಿಂದ ಕಾರಜೋಳ ಭವಿಷ್ಯ
ADVERTISEMENT

ಫೆಬ್ರುವರಿ 16ರಂದು ರಾಮಲೀಲಾ ಮೈದಾನದಲ್ಲಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ 

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಫೆಬ್ರುವರಿ 16ರಂದು ರಾಮಲೀಲಾ ಮೈದಾನದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
Last Updated 12 ಫೆಬ್ರವರಿ 2020, 5:51 IST
ಫೆಬ್ರುವರಿ 16ರಂದು ರಾಮಲೀಲಾ ಮೈದಾನದಲ್ಲಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ 

ದೆಹಲಿಯಲ್ಲಿ ಎಎಪಿ ಗೆಲುವು: ಶಾಹೀನ್‌ಬಾಗ್, ಜಾಮಿಯಾ ನಗರದಲ್ಲಿ ಸಂಭ್ರಮಾಚರಣೆ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿಗೆ ಶಾಹೀನ್‌ಬಾಗ್ ನಿವಾಸಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಹಲವಾರು ಮಂದಿ ಉಚಿತ ಊಟ ಮತ್ತು ಬಿರಿಯಾನಿ ವಿತರಿಸಿ...
Last Updated 12 ಫೆಬ್ರವರಿ 2020, 5:18 IST
ದೆಹಲಿಯಲ್ಲಿ ಎಎಪಿ ಗೆಲುವು: ಶಾಹೀನ್‌ಬಾಗ್, ಜಾಮಿಯಾ ನಗರದಲ್ಲಿ ಸಂಭ್ರಮಾಚರಣೆ

ಎಎಪಿ ಶಾಸಕ ನರೇಶ್ ಯಾದವ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ, ಓರ್ವ ಸಾವು  

ದೆಹಲಿಯಲ್ಲಿಆಮ್ ಆದ್ಮಿಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆದುಷ್ಕರ್ಮಿಗಳು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ.
Last Updated 12 ಫೆಬ್ರವರಿ 2020, 1:39 IST
ಎಎಪಿ ಶಾಸಕ ನರೇಶ್ ಯಾದವ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ, ಓರ್ವ ಸಾವು  
ADVERTISEMENT
ADVERTISEMENT
ADVERTISEMENT