ಹಿರಿಯ ನಟ ದಿಲೀಪ್‌ ಕುಮಾರ್ ಆಸ್ಪತ್ರೆಗೆ ದಾಖಲು

7

ಹಿರಿಯ ನಟ ದಿಲೀಪ್‌ ಕುಮಾರ್ ಆಸ್ಪತ್ರೆಗೆ ದಾಖಲು

Published:
Updated:
Deccan Herald

ಮುಂಬೈ: ನ್ಯೂಮೋನಿಯಾದಿಂದ ಬಳಲುತ್ತಿರುವ ಹಿರಿಯ ನಟ ದಿಲೀಪ್‌ ಕುಮಾರ್‌ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನ್ಯೂಮೋನಿಯಾದಿಂದ ಅಸ್ವಸ್ಥರಾಗಿರುವ ದಿಲೀಪ್‌ ಕುಮಾರ್‌ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರ ಕುಟುಂಬಕ್ಕೆ ಆಪ್ತರಾಗಿರುವ ಫೈಸಲ್‌ ಫಾರುಖಿ ಟ್ವೀಟ್‌ ಮಾಡಿದ್ದಾರೆ.

95 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಕಳೆದ ತಿಂಗಳು ಕೂಡ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 3

    Sad
  • 1

    Frustrated
  • 1

    Angry

Comments:

0 comments

Write the first review for this !