ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Siddarama Swamiji

ADVERTISEMENT

ಪ್ರತಿಯೊಬ್ಬರ ಮತವೂ ಪರಿಣಾಮಕಾರಿ : ಡಾ.ತೋಂಟದ ಸಿದ್ದರಾಮ‌ ಸ್ವಾಮೀಜಿ

ಮತ ಪ್ರತಿಯೊಬ್ಬರ ಹಕ್ಕು. ಸಮಾಜಕ್ಕಾಗಿ ದುಡಿಯುವ ವ್ಯಕ್ತಿಗಳನ್ನು ವಿಧಾನಸಭೆಗೆ ಕಳುಹಿಸಿ ಕೊಡುವಲ್ಲಿ ಪ್ರತಿಯೊಬ್ಬರ ಮತಗಳು ಪರಿಣಾಮ ಬೀರುತ್ತವೆ ಎಂದು ಗದಗ- ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ‌ ಸ್ವಾಮೀಜಿ ಹೇಳಿದರು.
Last Updated 10 ಮೇ 2023, 6:57 IST
ಪ್ರತಿಯೊಬ್ಬರ ಮತವೂ ಪರಿಣಾಮಕಾರಿ : ಡಾ.ತೋಂಟದ ಸಿದ್ದರಾಮ‌ ಸ್ವಾಮೀಜಿ

ಲಿಂಗಾಯತವು ಪ್ರಗತಿಪರ ಚಿಂತನೆಯ ಧರ್ಮ: ತೋಂಟದ ಸಿದ್ಧರಾಮ ಶ್ರೀಗಳು

ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ ‘ಅನುಭವ ಮಂಟಪ’ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿರುವುದು ಸಂತೋಷದ ಸಂಗತಿ. ಆದರೆ, ಆ ನೆಪದಲ್ಲಿ ಸರ್ಕಾರ ನಾಡಿನ ಬಹುತೇಕ ದಿನಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ಗಂಭೀರ ದೋಷವಾಗಿರುವುದು ಆಘಾತಕಾರಿಯಾಗಿದೆ ಎಂದು ಗದಗ-ಡಂಬಳ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 8 ಜನವರಿ 2021, 14:02 IST
ಲಿಂಗಾಯತವು ಪ್ರಗತಿಪರ ಚಿಂತನೆಯ ಧರ್ಮ: ತೋಂಟದ ಸಿದ್ಧರಾಮ ಶ್ರೀಗಳು

ವಿನಯ್‌ ಕುಲಕರ್ಣಿ ಅಪರಾಧಿಯಲ್ಲ, ಆರೋಪಿ ಅಷ್ಟೇ: ತೋಂಟದ ಶ್ರೀ

‘ವಿನಯ್‌ ಕುಲಕರ್ಣಿ ಅಪರಾಧಿಯಲ್ಲ; ಆರೋಪಿ ಅಷ್ಟೇ. ಇಂತಹ ವಿಚಾರದೊಳಗೆ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ನ್ಯಾಯ ಸಮ್ಮತ ವಿಚಾರಣೆ ನಡೆದು ವಿನಯ್‌ ಕುಲಕರ್ಣಿ ಅವರು ನಿರಪರಾಧಿಯಾಗಿ ಹೊರಬರಬೇಕು ಎಂಬ ಆಶಯ ನಮ್ಮದು’ ಎಂಬ ಅಭಿಪ್ರಾಯವನ್ನು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ವ್ಯಕ್ತಪಡಿಸಿದರು.
Last Updated 8 ನವೆಂಬರ್ 2020, 12:54 IST
ವಿನಯ್‌ ಕುಲಕರ್ಣಿ ಅಪರಾಧಿಯಲ್ಲ, ಆರೋಪಿ ಅಷ್ಟೇ: ತೋಂಟದ ಶ್ರೀ

ಉತ್ತರ ಕರ್ನಾಟಕ ಅಭಿವೃದ್ಧಿ: ಸರ್ಕಾರ ಗಮನಹರಿಸಲಿ: ತೋಂಟದ ಸಿದ್ಧರಾಮ ಸ್ವಾಮೀಜಿ

ಉತ್ತರ ಕರ್ನಾಟಕದ ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಗಮನಹರಿಸಬೇಕು ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಒತ್ತಾಯಿಸಿದ್ದಾರೆ.
Last Updated 16 ಡಿಸೆಂಬರ್ 2018, 12:44 IST
ಉತ್ತರ ಕರ್ನಾಟಕ ಅಭಿವೃದ್ಧಿ: ಸರ್ಕಾರ ಗಮನಹರಿಸಲಿ: ತೋಂಟದ ಸಿದ್ಧರಾಮ ಸ್ವಾಮೀಜಿ

ಸಿದ್ಧರಾಮ ಸ್ವಾಮೀಜಿಗೆ ಪಟ್ಟಾಧಿಕಾರ

ಗದಗ ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ ನೇಮಕ
Last Updated 29 ಅಕ್ಟೋಬರ್ 2018, 19:45 IST
ಸಿದ್ಧರಾಮ ಸ್ವಾಮೀಜಿಗೆ ಪಟ್ಟಾಧಿಕಾರ

ತೋಂಟದಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಡಾ. ಸಿದ್ದರಾಮ ಸ್ವಾಮೀಜಿ ಪದಗ್ರಹಣ

20ನೇ ಪೀಠಾಧಿಪತಿ
Last Updated 29 ಅಕ್ಟೋಬರ್ 2018, 4:52 IST
ತೋಂಟದಾರ್ಯ ಮಠದ ನೂತನ ಪೀಠಾಧಿಪತಿಯಾಗಿ ಡಾ. ಸಿದ್ದರಾಮ ಸ್ವಾಮೀಜಿ ಪದಗ್ರಹಣ

ಸಿದ್ಧರಾಮ ಸ್ವಾಮೀಜಿ ಪೀಠಾರೋಹಣ ನಾಳೆ

ತೋಂಟದಾರ್ಯ ಮಠದ 20ನೇ ಪೀಠಾಧಿಪತಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರ ಪೀಠಾರೋಹಣ ಸಮಾರಂಭ ಸೋಮವಾರ (ಅ.29) ನಡೆಯಲಿದೆ.
Last Updated 27 ಅಕ್ಟೋಬರ್ 2018, 20:16 IST
ಸಿದ್ಧರಾಮ ಸ್ವಾಮೀಜಿ ಪೀಠಾರೋಹಣ ನಾಳೆ
ADVERTISEMENT

ತೋಂಟದಾರ್ಯ ಮಠಕ್ಕೆ ಸಮರ್ಥರು ಸಿಗುವವರೆಗೆ ಜವಾಬ್ದಾರಿ ನಿರ್ವಹಣೆ: ಸಿದ್ಧರಾಮ ಶ್ರೀ

ತೋಂಟದಾರ್ಯ ಮಠದ 20ನೇ ಪೀಠಾಧಿಪತಿ ಹೇಳಿಕೆ
Last Updated 23 ಅಕ್ಟೋಬರ್ 2018, 15:19 IST
ತೋಂಟದಾರ್ಯ ಮಠಕ್ಕೆ ಸಮರ್ಥರು ಸಿಗುವವರೆಗೆ ಜವಾಬ್ದಾರಿ ನಿರ್ವಹಣೆ: ಸಿದ್ಧರಾಮ ಶ್ರೀ

ಲಿಂಗಾಯತ ಧರ್ಮ: ಶಿಫಾರಸು ವಾಪಸ್‌ ಬಂದಿಲ್ಲ- ಸಿದ್ಧರಾಮ ಸ್ವಾಮೀಜಿ

‘ಸುಳ್ಳು ಸುದ್ದಿ ನಂಬಿ ಪಂಚ ಪೀಠಾಧೀಶರ ಸಂಭ್ರಮ’
Last Updated 15 ಜೂನ್ 2018, 7:16 IST
ಲಿಂಗಾಯತ ಧರ್ಮ: ಶಿಫಾರಸು ವಾಪಸ್‌ ಬಂದಿಲ್ಲ- ಸಿದ್ಧರಾಮ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT