ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Lingayat

ADVERTISEMENT

ಬದಲಾವಣೆ ಕಾಲ ಸನ್ನಿಹಿತ: ದಿಂಗಾಲೇಶ್ವರ ಸ್ವಾಮೀಜಿ

Veerashaiva Lingayat Meet: ಬದಲಾವಣೆ ಕಾಲ ಸನ್ನಿಹಿತವಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ; ಸೆ.19ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಯಲಿದೆ ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದರು.
Last Updated 15 ಸೆಪ್ಟೆಂಬರ್ 2025, 23:48 IST
ಬದಲಾವಣೆ ಕಾಲ ಸನ್ನಿಹಿತ: ದಿಂಗಾಲೇಶ್ವರ ಸ್ವಾಮೀಜಿ

ಜಾತಿ ಗಣತಿ | ಲಿಂಗಾಯತ ಕುಡು ಒಕ್ಕಲಿಗ ಅಂತ ಬರೆಯಿಸಿ; ಶಿವಕುಮಾರ್ ಪಾಟೀಲ

Caste Survey Karnataka: ಗದಗ ನಗರದಲ್ಲಿ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಂಘದ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಶಿವಕುಮಾರ್ ಪಾಟೀಲ ಅವರು ಸಮೀಕ್ಷೆ ವೇಳೆ ಲಿಂಗಾಯತ ಕುಡು ಒಕ್ಕಲಿಗ ಎಂದು ಬರೆಯಿಸಬೇಕು ಎಂದು ಹೇಳಿದರು.
Last Updated 15 ಸೆಪ್ಟೆಂಬರ್ 2025, 4:44 IST
ಜಾತಿ ಗಣತಿ | ಲಿಂಗಾಯತ ಕುಡು ಒಕ್ಕಲಿಗ ಅಂತ ಬರೆಯಿಸಿ; ಶಿವಕುಮಾರ್ ಪಾಟೀಲ

ಲಿಂಗಾಯತ ಧರ್ಮ ಸ್ಥಾಪನೆ ನಾಟಕ ಕಂಪನಿ ನಡೆಸಿದಂತಲ್ಲ: ದಿಂಗಾಲೇಶ್ವರ ಸ್ವಾಮೀಜಿ

Lingayat Religion Debate: ‘ಲಿಂಗಾಯತ ಧರ್ಮ ಸ್ಥಾಪನೆ ನಾಟಕ ಕಂಪನಿ ನಡೆಸಿದಷ್ಟು ಸುಲಭವಲ್ಲ. ‘ಬಸವ ಸಂಸ್ಕೃತಿ ಯಾತ್ರೆ’ ಎಂಬ ನಾಟಕ ಕಂಪನಿಯ ಪಾತ್ರದಾರಿಗಳನ್ನು ಅದರ ಮ್ಯಾನೇಜರ್‌ ಎಸ್‌.ಎಂ. ಜಾಮದಾರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದರು.
Last Updated 13 ಸೆಪ್ಟೆಂಬರ್ 2025, 22:30 IST
ಲಿಂಗಾಯತ ಧರ್ಮ ಸ್ಥಾಪನೆ ನಾಟಕ ಕಂಪನಿ ನಡೆಸಿದಂತಲ್ಲ: ದಿಂಗಾಲೇಶ್ವರ ಸ್ವಾಮೀಜಿ

ವೀರಶೈವ– ಲಿಂಗಾಯತ.. ಏನಾದರೂ ಬರೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Lingayat Identity: ಲಿಂಗಾಯತರು ಹಿಂದೂ ಧರ್ಮ ಎಂಬ ಬದಲಿಗೆ ಲಿಂಗಾಯತ ಧರ್ಮ ಎಂದು ಬರೆಸಬೇಕೆಂದು ಕೇಳುತ್ತಿದ್ದರೂ, ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮ ಇಲ್ಲ ಎಂಬುದರಿಂದ ಗೊಂದಲ ಉಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
Last Updated 12 ಸೆಪ್ಟೆಂಬರ್ 2025, 23:45 IST
ವೀರಶೈವ– ಲಿಂಗಾಯತ.. ಏನಾದರೂ ಬರೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

2002ಕ್ಕೂ ಮೊದಲು ‘ವೀರಶೈವ ಲಿಂಗಾಯತ’ ಎಂಬ ಪದವೇ ಇರಲಿಲ್ಲ: ಜಾಮದಾರ

Veerashaiva Lingayat:2002ಕ್ಕೂ ಮೊದಲು ‘ವೀರಶೈವ ಲಿಂಗಾಯತ’ ಎಂಬ ಪ್ರಯೋಗ ಇರಲೇ ಇಲ್ಲ. ಸರ್ಕಾರದ ದಾಖಲೆಗಳಲ್ಲಿ, ಕಾನೂನುಗಳಲ್ಲಿ, ಜಾತಿ ಪ್ರಮಾಣ ಪತ್ರಗಳಲ್ಲಿ ‘ವೀರಶೈವ’ ಅಥವಾ ‘ಲಿಂಗಾಯತ’ ಎಂದು ಪ್ರತ್ಯೇಕವಾಗಿಯೇ ಇತ್ತು.
Last Updated 11 ಸೆಪ್ಟೆಂಬರ್ 2025, 23:07 IST
2002ಕ್ಕೂ ಮೊದಲು ‘ವೀರಶೈವ ಲಿಂಗಾಯತ’ ಎಂಬ ಪದವೇ ಇರಲಿಲ್ಲ: ಜಾಮದಾರ

ಬೆಳಗಾವಿ: ವೀರಶೈವ– ಲಿಂಗಾಯತ ಏಕತಾ ಸಮಾವೇಶಕ್ಕೆ ಮಠಾಧೀಶರ ಬೆಂಬಲ

ಬೆಳಗಾವಿಯಲ್ಲಿ ನಡೆದ ನಾಲ್ಕು ಜಿಲ್ಲೆಗಳ ಶಿವಾಚಾರ್ಯರು ಸಮಾವೇಶದಲ್ಲಿ ನಿರ್ಣಯ
Last Updated 9 ಸೆಪ್ಟೆಂಬರ್ 2025, 2:14 IST
ಬೆಳಗಾವಿ: ವೀರಶೈವ– ಲಿಂಗಾಯತ ಏಕತಾ ಸಮಾವೇಶಕ್ಕೆ ಮಠಾಧೀಶರ ಬೆಂಬಲ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಏಕತಾ ಸಮಾವೇಶ 19ರಂದು

Religious Awareness: ಹುಬ್ಬಳ್ಳಿ: ‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು
Last Updated 7 ಸೆಪ್ಟೆಂಬರ್ 2025, 7:25 IST
ಹುಬ್ಬಳ್ಳಿ: ವೀರಶೈವ ಲಿಂಗಾಯತ ಏಕತಾ ಸಮಾವೇಶ 19ರಂದು
ADVERTISEMENT

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕರಪತ್ರಕ್ಕೆ ಒಕ್ಕೂಟ ಖಂಡನೆ

Lingayat Mutts: ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸವ ಸಂಸ್ಕೃತಿ ಅಭಿಯಾನ ಜಿಲ್ಲಾ ಸಮಿತಿಯು ಸಂವಿಧಾನ ವಿರೋಧಿ ಕರಪತ್ರಗಳನ್ನು ಮುದ್ರಿಸಿ, ಹಂಚುತ್ತಿರುವುದು ಖಂಡನಾರ್ಹ’ ಎಂದು ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ತಿಳಿಸಿದೆ.
Last Updated 6 ಸೆಪ್ಟೆಂಬರ್ 2025, 14:40 IST
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕರಪತ್ರಕ್ಕೆ ಒಕ್ಕೂಟ ಖಂಡನೆ

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ: ಸ್ವಾಮೀಜಿಗಳ ಪ್ರತಿಪಾದನೆ

Basava Culture Campaign: ಬೀದರ್‌ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಮಠಾಧಿಪತಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದು ನಮ್ಮ ಮುಂದಿನ ಮುಖ್ಯ ಗುರಿ ಎಂದು ಘೋಷಿಸಿ ಒಗ್ಗಟ್ಟಿನ ಸಂಕಲ್ಪ ವ್ಯಕ್ತಪಡಿಸಿದರು.
Last Updated 4 ಸೆಪ್ಟೆಂಬರ್ 2025, 6:26 IST
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ: ಸ್ವಾಮೀಜಿಗಳ ಪ್ರತಿಪಾದನೆ

ಬಸವ ಧರ್ಮಪೀಠ ಒಡೆದದ್ದು ಭಾಲ್ಕಿ ಶ್ರೀ: ಚನ್ನಬಸವಾನಂದ ಸ್ವಾಮೀಜಿ ಆರೋಪ

Basava Dharmapeeta: ಲಿಂಗಾನಂದ ಸ್ವಾಮೀಜಿ ಹುಟ್ಟು ಹಾಕಿರುವ ಬಸವ ಧರ್ಮಪೀಠ ಸಂಸ್ಥೆಯನ್ನು ಒಡೆಯಲು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರೇ ಮುಖ್ಯ ಕಾರಣೀಕರ್ತರು
Last Updated 28 ಆಗಸ್ಟ್ 2025, 15:15 IST
ಬಸವ ಧರ್ಮಪೀಠ ಒಡೆದದ್ದು ಭಾಲ್ಕಿ ಶ್ರೀ:  ಚನ್ನಬಸವಾನಂದ ಸ್ವಾಮೀಜಿ ಆರೋಪ
ADVERTISEMENT
ADVERTISEMENT
ADVERTISEMENT