ಭಾನುವಾರ, ಆಗಸ್ಟ್ 18, 2019
26 °C

ಐಎನ್‌ಎಸ್‌ಎ ಅಧ್ಯಕ್ಷೆಯಾಗಿ ಚಂದ್ರಿಮಾ ಆಯ್ಕೆ

Published:
Updated:
Prajavani

ನವದೆಹಲಿ (ಪಿಟಿಐ): ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ (ಐಎನ್‌ಎಸ್‌ಎ) ಮೊದಲ ಮಹಿಳಾ ಅಧ್ಯಕ್ಷರಾಗಿ ಚಂದ್ರಿಮಾ ಶಹಾ (66) ಆಯ್ಕೆಯಾಗಿದ್ದಾರೆ. 2020ಕ್ಕೆ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 ‘ಜನಸಮೂಹಕ್ಕೆ ವೈಜ್ಞಾನಿಕ ಅರಿವು ಮೂಡಿಸುವುದರ ಜೊತೆಗೆ ವಿದೇಶಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವುದು ನನ್ನ ಆದ್ಯತೆಯಾಗಲಿದೆ’ ಎಂದು ಚಂದ್ರಿಮಾ ಶಹಾ ತಿಳಿಸಿದ್ದಾರೆ.

Post Comments (+)