ಭಾನುವಾರ, ಜನವರಿ 26, 2020
28 °C

ಸಿಆರ್‌ಪಿಎಫ್‌ ಮಹಾ ನಿರ್ದೇಶಕರಾಗಿ ಮಹೇಶ್ವರಿ ಅಧಿಕಾರ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮಹಾ ನಿರ್ದೇಶಕರಾಗಿ ಐಪಿಎಸ್‌ ಅಧಿಕಾರಿ ಆನಂದ್‌ ಪ್ರಕಾಶ್‌ ಮಹೇಶ್ವರಿ ಬುಧವಾರ ಅಧಿಕಾರ ಸ್ವೀಕರಿಸಿದರು.

ಉತ್ತರ ಪ್ರದೇಶ ಕೇಡರ್‌ನ 1984ರ ತಂಡದ ಅಧಿಕಾರಿಯಾಗಿರುವ ಮಹೇಶ್ವರಿ ಅವರಿಗೆ ಭಾರತ–ಟಿಬೆಟನ್‌ ಗಡಿ ಪೊಲೀಸ್‌ ಪಡೆಯ (ಐಟಿಬಿಪಿ) ಮಹಾನಿರ್ದೇಶಕ ಎಸ್.ಎಸ್‌. ದೇಸ್ವಾಲ್‌ ಅಧಿಕಾರ ಹಸ್ತಾಂತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು