ಭಾನುವಾರ, ಮಾರ್ಚ್ 29, 2020
19 °C

ಶೂಟಿಂಗ್ ವೇಳೆ ಅವಘಡ: ಸಹೋದ್ಯೋಗಿಗಳ ಸಾವಿಗೆ ಸಂತಾಪ ಸೂಚಿಸಿದ ಕಮಲ್ ಹಾಸನ್

ಪಿಟಿಐ Updated:

ಅಕ್ಷರ ಗಾತ್ರ : | |

Kamal Haasan

ಚೆನ್ನೈ: ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ  ಕ್ರೇನ್ ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಮೂವರು ನೌಕರರನ್ನು ಚಿತ್ರತಂಡ ಕಳೆದುಕೊಂಡಿದೆ. ಈ ಘಟನೆ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ ನಟ ಕಮಲ್ ಹಾಸನ್, ಹಲವಾರು ಅವಘಡಗಳನ್ನು ನೋಡಿದ್ದೇನೆ ಆದರೆ ಇದು ಭೀಕರವಾದುದು ಎಂದಿದ್ದಾರೆ.

ಮೂವರು ದಕ್ಷ ಟೆಕ್ಶಿಷಿಯನ್‌ಗಳನ್ನು ನಾವು ಕಳೆದುಕೊಂಡಿದ್ದು ಅತೀವ ದುಃಖವನ್ನುಂಟು ಮಾಡಿದೆ ಎಂದು ಲೈಕಾ ಪ್ರೊಡಕ್ಷನ್ ಹೇಳಿದೆ.

ನಾವು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇವೆ.ಅವರ ಕುಟುಂಬಕ್ಕೆ ತುಂಬಲಾರದ ನಷ್ಟವುಂಟಾಗಿದೆ ಇದು ನನ್ನ ನೋವಿಗಿಂತಲೂ ಹೆಚ್ಚು. ಅವರ  ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಕಮಲ್ ಹಾಸನ್  ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಇಂಡಿಯನ್ 2 ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಬಿದ್ದು ಅವಘಡ: 3 ಸಾವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು