ಬುಧವಾರ, ಜನವರಿ 29, 2020
30 °C

ಬಿಜೆಪಿಯನ್ನು ಜನ ಎಷ್ಟು ನಂಬುತ್ತಾರೆ ಎನ್ನಲು ಕರ್ನಾಟಕ ಚುನಾವಣೆ ಸಾಕ್ಷಿ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಜಾರ್ಖಾಂಡ್(ಹಜಾರಿಬಾಗ್): ‘ಬಲವಾದ ಮತ್ತು ಸುಭದ್ರವಾದ ಸರ್ಕಾರಕ್ಕೆ ಕರ್ನಾಟಕದ ಜನ ಮತ್ತಷ್ಟು ಶಕ್ತಿ ತುಂಬಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್‌ ನಮಗೆ ಇನ್ನೂ ಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕರ್ನಾಟಕದ ಜನ ಬಿಜೆಪಿಗೆ ಮತ ಹಾಕುವ ಮೂಲಕ ತೋರಿಸಿದ್ದಾರೆ. ಅಸ್ಥಿರ ಸರ್ಕಾರ ರಚಿಸುವುದಕ್ಕೆ ಯಾವುದೇ ಅವಕಾಶವಿಲ್ಲ, ’ ಎಂದು ಹೇಳಿದರು.

 

‘ರಾಜಕೀಯ ಸ್ಥಿರತೆ ಬಗ್ಗೆ ದೇಶ ಏನು ಯೋಚಿಸುತ್ತಿದೆ ಮತ್ತು ಅಂತಹ ಸ್ಥಿರತೆಗಾಗಿ ಬಿಜೆಪಿಯನ್ನು ಈ ಮಟ್ಟಿಗೆ ದೇಶ ನಂಬಿದೆ ಎನ್ನುವುದು ಕರ್ನಾಟಕ ಉಪಚುನಾವಣೆ ಫಲಿತಾಂಶದಿಂದ ತಿಳಿಯುತ್ತಿದೆ. ಈ ಫಲಿತಾಂಶ ನೀಡಿದ್ದಕ್ಕೆ ಕರ್ನಾಟಕದ ಜನತೆಗೆ ನನ್ನ ಕೃತಜ್ಞತೆಗಳು, ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು