ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಅಮೆರಿಕದ ಟ್ರಂಪ್, ಚೀನಾದ ಜಿನ್‌ಪಿಂಗ್‌ ಭೇಟಿ: ಸುಂಕದ ಕುರಿತಾಗಿ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಶುಕ್ರವಾರ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ದಕ್ಷಿಣ ಕೊರಿಯಾದ ಬೂಸಾನ್ ನಗರದಲ್ಲಿ ಆರು ವರ್ಷಗಳ ನಂತರ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾದರು.
Last Updated 30 ಅಕ್ಟೋಬರ್ 2025, 3:17 IST
ಅಮೆರಿಕದ ಟ್ರಂಪ್, ಚೀನಾದ ಜಿನ್‌ಪಿಂಗ್‌ ಭೇಟಿ: ಸುಂಕದ ಕುರಿತಾಗಿ ಮಾತುಕತೆ

ಥರ್ಡ್‌ ಕ್ಲಾಸ್‌ ವಂಚಕ: ಹಿಮಂತ ಬಿಸ್ವಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು

Priyank Kharge vs Himanta Biswa: ತಮ್ಮನ್ನು ‘ಮೊದಲ ದರ್ಜೆಯ ಮುಠ್ಠಾಳ’(ಫಸ್ಟ್ ಕ್ಲಾಸ್‌ ಈಡಿಯಟ್) ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ‘ಮೂರನೇ ದರ್ಜೆ ವಂಚಕ’( ಥರ್ಡ್‌ ಕ್ಲಾಸ್‌ ಕ್ರೂಕ್‌) ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
Last Updated 30 ಅಕ್ಟೋಬರ್ 2025, 3:01 IST
ಥರ್ಡ್‌ ಕ್ಲಾಸ್‌ ವಂಚಕ: ಹಿಮಂತ ಬಿಸ್ವಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಮೊಂಥಾ ಚಂಡಮಾರುತ: ಆಂಧ್ರ, ತೆಲಂಗಾಣಕ್ಕೆ ತೀವ್ರ ಪರಿಣಾಮ; ಒಡಿಶಾದಲ್ಲಿ ಭೂಕುಸಿತ

Cyclone Impact: ಮೊಂಥಾ ಚಂಡಮಾರುತದ ತೀವ್ರತೆ ಕುಸಿತವಾಗಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆ, ಬೆಳೆ ಹಾನಿ, ಎರಡು ಸಾವಿನ ಘಟನೆ, ವಿದ್ಯುತ್‌ ಕಂಬಗಳು ಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ಮೊಂಥಾ ಚಂಡಮಾರುತ: ಆಂಧ್ರ, ತೆಲಂಗಾಣಕ್ಕೆ ತೀವ್ರ ಪರಿಣಾಮ; ಒಡಿಶಾದಲ್ಲಿ ಭೂಕುಸಿತ

ಫ್ಯಾಕ್ಟ್‌ ಚೆಕ್‌: ಭಾರತೀಯ ಸೇನೆಯು RSSಗೆ ಸೇರಿದೆ ಎಂದು ಅಮಿತ್ ಶಾ ಹೇಳಿಲ್ಲ

Deepfake Detection: ಭಾರತೀಯ ಸೇನೆಯು ಆರ್‌ಎಸ್‌ಎಸ್‌ಗೆ ಸೇರಿದೆ. ಸೇನೆಯು ಹಿಂದೂ ರಾಷ್ಟ್ರದ ಸಶಸ್ತ್ರ ಪಡೆಯಾಗಿದ್ದು, ಮುಸ್ಲಿಂ, ಕ್ರೈಸ್ತರು ಅಥವಾ ದಲಿತರಂತಹ ಇತರ ಸಮುದಾಯಗಳಿಗೆ ಸೇರಿದ್ದಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಹಂಚಿಕೊಳ್ಳಲಾಗುತ್ತಿದೆ.
Last Updated 29 ಅಕ್ಟೋಬರ್ 2025, 23:30 IST
ಫ್ಯಾಕ್ಟ್‌ ಚೆಕ್‌: ಭಾರತೀಯ ಸೇನೆಯು RSSಗೆ ಸೇರಿದೆ ಎಂದು ಅಮಿತ್ ಶಾ ಹೇಳಿಲ್ಲ

ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ: ರಾಹುಲ್‌ ಹೇಳಿಕೆಗೆ ಬಿಜೆಪಿ ವಾಗ್ದಾಳಿ

Election Clash: ಬಿಹಾರ ವಿಧಾನಸಭಾ ಚುನಾವಣಾ ಕಣ ತೀವ್ರಗೊಂಡಿದ್ದು, ರಾಹುಲ್ ಗಾಂಧಿ ಮೋದಿ ವಿರುದ್ಧ ವ್ಯಂಗ್ಯವಾಡಿದರೆ, ಅಮಿತ್ ಶಾ 'ಇಂಡಿಯಾ' ಕೂಟವನ್ನು ಕಳ್ಳರ ಮೈತ್ರಿಕೂಟ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ: ರಾಹುಲ್‌ ಹೇಳಿಕೆಗೆ ಬಿಜೆಪಿ ವಾಗ್ದಾಳಿ

ತೆಲಂಗಾಣ: ಸಂಪುಟಕ್ಕೆ ಅಜರುದ್ದೀನ್ ಸೇರ್ಪಡೆ ಸಾಧ್ಯತೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ತೆಲಂಗಾಣ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಹಬ್ಬಿವೆ.
Last Updated 29 ಅಕ್ಟೋಬರ್ 2025, 16:43 IST
ತೆಲಂಗಾಣ: ಸಂಪುಟಕ್ಕೆ ಅಜರುದ್ದೀನ್ ಸೇರ್ಪಡೆ ಸಾಧ್ಯತೆ

ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆ: 40 ಮೃತದೇಹಗಳು ಪತ್ತೆ

ಬ್ರೆಜಿಲ್‌ನ ಫಾವಿಲಾದಲ್ಲಿನ ಮಾದಕ ವಸ್ತು ಜಾಲದ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನೆತ್ತರು ಹರಿದಿದ್ದು, ಕನಿಷ್ಠ 40 ಮೃತದೇಹಗಳು ಪತ್ತೆಯಾಗಿವೆ.
Last Updated 29 ಅಕ್ಟೋಬರ್ 2025, 16:39 IST
ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆ: 40 ಮೃತದೇಹಗಳು ಪತ್ತೆ
ADVERTISEMENT

ಎಸ್‌ಐಆರ್‌: ತಮಿಳುನಾಡು, ಕೇರಳ ತೀವ್ರ ವಿರೋಧ

ಸರ್ವಪಕ್ಷಗಳ ಸಭೆ ಕರೆದ ಉಭಯ ರಾಜ್ಯಗಳು; ಹೋರಾಟದ ರೂಪುರೇಷೆ ಕುರಿತು ಚರ್ಚೆ
Last Updated 29 ಅಕ್ಟೋಬರ್ 2025, 16:37 IST
ಎಸ್‌ಐಆರ್‌: ತಮಿಳುನಾಡು, ಕೇರಳ ತೀವ್ರ ವಿರೋಧ

ಉದ್ಯೋಗಕ್ಕಾಗಿ ಲಂಚ ಹಗರಣ: ಇಕ್ಕಟ್ಟಿನಲ್ಲಿ ಡಿಎಂಕೆ ಸರ್ಕಾರ

ತಮಿಳುನಾಡಿನ ಪೌರಾಡಳಿತ ಮತ್ತು ನೀರು ಪೂರೈಕೆ ಇಲಾಖೆಯ (ಎಂಎಡಬ್ಲ್ಯೂಎಸ್‌) ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಪ್ರತಿ ಹುದ್ದೆಗೆ ₹25 ಲಕ್ಷದಿಂದ ₹35 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
Last Updated 29 ಅಕ್ಟೋಬರ್ 2025, 16:34 IST
ಉದ್ಯೋಗಕ್ಕಾಗಿ ಲಂಚ ಹಗರಣ: ಇಕ್ಕಟ್ಟಿನಲ್ಲಿ ಡಿಎಂಕೆ ಸರ್ಕಾರ

ಕೇರಳ: ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ತಡೆ

ರಾಜ್ಯದಲ್ಲಿ ‘ಪ್ರಧಾನಮಂತ್ರಿ ಸ್ಕೂಲ್‌ ಫಾರ್‌ ರೈಸಿಂಗ್‌ ಇಂಡಿಯಾ’ (ಪಿಎಂ–ಶ್ರೀ) ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರವನ್ನು ತಡೆಹಿಡಿಯಲು ಕೇರಳ ಸರ್ಕಾರ ನಿರ್ಧರಿಸಿದೆ. ಯೋಜನೆಗೆ ಸಿಪಿಐ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ.
Last Updated 29 ಅಕ್ಟೋಬರ್ 2025, 16:25 IST
ಕೇರಳ: ಪಿಎಂ–ಶ್ರೀ ಯೋಜನೆ ಅನುಷ್ಠಾನಕ್ಕೆ ತಡೆ
ADVERTISEMENT
ADVERTISEMENT
ADVERTISEMENT