ಬುಧವಾರ, ಆಗಸ್ಟ್ 21, 2019
22 °C
ಕಾಯ್ದೆ ತಿದ್ದುಪಡಿ ನಂತರ ಅಧಿಸೂಚನೆ ಹೊರಡಿಸಿದ ಕೇಂಧ್ರ

ವಿದೇಶದಲ್ಲೂ ಎನ್‌ಐಎ ತನಿಖೆ

Published:
Updated:

ನವದೆಹಲಿ: ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗ ವಿದೇಶಗಳಲ್ಲಿಯೂ ತನಿಖೆ ಕೈಗೊಳ್ಳಬಹುದು.

ಎನ್‌ಐಎ ಕಾಯ್ದೆಗೆ ತಿದ್ದುಪಡಿ ತಂದ ನಂತರ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಭಯೋತ್ಪಾದನಾ ಕೃತ್ಯಗಳು, ಭಾರತದ ಹಿತಾಸಕ್ತಿಗೆ ಧಕ್ಕೆ ತರುವ ಸೈಬರ್‌ ಅಪರಾಧ ಹಾಗೂ ಮಾನವ ಕಳ್ಳಸಾಗಣೆಯಂಥ ಕೃತ್ಯ ವಿದೇಶದಲ್ಲಿ ಕಂಡು ಬಂದರೂ ಈಗ ಎನ್ಐಎ ತನಿಖೆ ನಡೆಸಬಹುದಾಗಿದೆ.

Post Comments (+)