ಮಾಲಿನ್ಯಕ್ಕೆ ಬಲಿ ರಾಜ್ಯದಲ್ಲೇ ಹೆಚ್ಚು

7

ಮಾಲಿನ್ಯಕ್ಕೆ ಬಲಿ ರಾಜ್ಯದಲ್ಲೇ ಹೆಚ್ಚು

Published:
Updated:

ನವದೆಹಲಿ: ಕರ್ನಾಟಕದ ಪ್ರತಿ 1 ಲಕ್ಷ ಜನರಲ್ಲಿ 95 ಜನರನ್ನು ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳು ಕೊಲ್ಲುತ್ತಿವೆ. ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಹೆಚ್ಚು.

ಸೌದೆ ಒಲೆಯೂ ಕಾರಣ

ಮನೆಯ ಹೊರಗಿನ ವಾಯುಮಾಲಿನ್ಯದಿಂದ ಮಾತ್ರವಲ್ಲ, ಮನೆಯೊಳಗೆ ಉರುವಲು ಬಳಕೆಯಿಂದಲೂ ಸಾವು ಸಂಭವಿಸುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ

* ಇದನ್ನೂ ಓದಿ: ಇಂಗಾಲದ ಉಗುಳುವಿಕೆ: ಭಾರತದಲ್ಲಿ ಏರಿಕೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !