ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Pollution

ADVERTISEMENT

ವಿಶ್ಲೇಷಣೆ: ಸುಸ್ಥಿರ ಕೃಷಿಯಿಂದ ಮಾಲಿನ್ಯ ತಡೆ

ಈ ಕಾರ್ಯಕ್ಕೆ ಪೂರಕವಾದ ತಂತ್ರಜ್ಞಾನ ರೂಪಿಸುವುದು ಆದ್ಯತೆಯಾಗಬೇಕು
Last Updated 25 ಜುಲೈ 2024, 0:36 IST
ವಿಶ್ಲೇಷಣೆ: ಸುಸ್ಥಿರ ಕೃಷಿಯಿಂದ ಮಾಲಿನ್ಯ ತಡೆ

ಪಡುಬಿದ್ರಿ | ಎಂ11 ಕಂಪನಿಯಿಂದ ಮಾಲಿನ್ಯ: ಹೋರಾಟಗಾರರಿಗೆ ಪ್ರವೇಶ ನಿರಾಕರಣೆ

ನಂದಿಕೂರು ಪರಿಸರದಲ್ಲಿ ಕಾರ್ಯಾರಂಭಗೊಂಡಿರುವ ಬಯೋ ಡೀಸೆಲ್ಉತ್ಪಾದನಾ ಘಟಕ ಎಂ11 ಕಂಪನಿಯಿಂದ ಮಾಲಿನ್ಯ ಉಂಟಾಗುತ್ತಿದೆ ಎಂಬ ಸ್ಥಳೀಯರ ಆರೋಪದ ಮೇರೆಗೆ ಪಲಿಮಾರು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯ ನಿರ್ಣಯದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು
Last Updated 20 ಜುಲೈ 2024, 6:55 IST
fallback

ಕಾವೇರಿ: ಮಾಲಿನ್ಯದ ಪರಿಣಾಮ ತಡೆಗೆ ತಜ್ಞರ ಸಮಿತಿ

ಸಂಸ್ಕರಿಸದೇ ಇರುವ ಕೈಗಾರಿಕಾ ತ್ಯಾಜ್ಯ, ಒಳಚರಂಡಿ ನೀರು ಮತ್ತು ಘನತ್ಯಾಜ್ಯ ಸೇರಿ ಕಾವೇರಿ ನದಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆ.
Last Updated 5 ಜುಲೈ 2024, 22:05 IST
ಕಾವೇರಿ: ಮಾಲಿನ್ಯದ ಪರಿಣಾಮ ತಡೆಗೆ ತಜ್ಞರ ಸಮಿತಿ

ನಂದಿಕೂರು: ದುರ್ವಾಸನೆ ಪೀಡಿತ ಪ್ರದೇಶಕ್ಕೆ ಪಂಚಾಯಿತಿ ಪ್ರತಿನಿಧಿಗಳ ಭೇಟಿ

ಪಡುಬಿದ್ರಿ: ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಬಯೊ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಹೊರಸೂಸುವ ದುರ್ವಾಸನೆ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆ ತೊಂದರೆಗೆ ಒಳಗಾಗಿರುವ ಪ್ರದೇಶಗಳಿಗೆ ಪಲಿಮಾರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
Last Updated 3 ಜುಲೈ 2024, 4:53 IST
ನಂದಿಕೂರು: ದುರ್ವಾಸನೆ ಪೀಡಿತ ಪ್ರದೇಶಕ್ಕೆ ಪಂಚಾಯಿತಿ ಪ್ರತಿನಿಧಿಗಳ ಭೇಟಿ

ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಎನ್‌ಜಿಟಿ ಆದೇಶ ಪಾಲನೆ: ಎಚ್‌ಬಿಇಪಿಎಲ್‌ಗೆ ‘ಸುಪ್ರೀಂ’ ನಿರ್ದೇಶನ
Last Updated 15 ಮೇ 2024, 16:02 IST
ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಪ್ಯಾರಿಸ್‌ ಒಲಿಂಪಿಕ್ಸ್‌: ಮಾಲಿನ್ಯ ತಗ್ಗಿಸುವ ಗುರಿ

ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯಿಂದ, ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾಹಾರಿ ಊಟದ ವಿತರಣೆ ಮತ್ತು ಪ್ಲಾಸ್ಟಿಕ್ ಬಾಟಲ್‌ಗಳ ಬಳಕೆಯ ಮೇಲೆ ಕಟ್ಟುನಿಟ್ಟಿನ ಕಡಿವಾಣದಿಂದ ಮಾಲಿನ್ಯ ತಗ್ಗಿಸುವ ಗುರಿಹೊಂದಲಾಗಿದೆ.
Last Updated 16 ಮಾರ್ಚ್ 2024, 0:16 IST
ಪ್ಯಾರಿಸ್‌ ಒಲಿಂಪಿಕ್ಸ್‌: ಮಾಲಿನ್ಯ ತಗ್ಗಿಸುವ ಗುರಿ

ಬೀರೂರು | ವಾಯುಮಾಲಿನ್ಯ: ಪಿಎಸ್‌ಐ ಬಳಸುತ್ತಿದ್ದ ಜೀಪ್‍ ವಾಪಸ್‌ ಪಡೆದ ಇಲಾಖೆ

ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಬೈಕ್‌ನಲ್ಲೇ ಗಸ್ತು
Last Updated 9 ಫೆಬ್ರುವರಿ 2024, 16:16 IST
ಬೀರೂರು | ವಾಯುಮಾಲಿನ್ಯ: ಪಿಎಸ್‌ಐ ಬಳಸುತ್ತಿದ್ದ ಜೀಪ್‍ ವಾಪಸ್‌ ಪಡೆದ ಇಲಾಖೆ
ADVERTISEMENT

ಗಂಗೆಗೆ ಕೊಳಚೆ ನೀರು: ಪರಿಶೀಲನೆಗೆ ಎನ್‌ಜಿಟಿಯಿಂದ ಸಮಿತಿ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಗಂಗಾ ನದಿಗೆ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿನ ಅಂಶಗಳನ್ನು ವಾಸ್ತವವನ್ನು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಸಮಿತಿಯೊಂದನ್ನು ರಚಿಸಿದೆ.
Last Updated 21 ಜನವರಿ 2024, 14:08 IST
ಗಂಗೆಗೆ ಕೊಳಚೆ ನೀರು: ಪರಿಶೀಲನೆಗೆ ಎನ್‌ಜಿಟಿಯಿಂದ ಸಮಿತಿ

ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಕೇಸರಿ ಬೆಳೆಯುವ ಹೊಲಗಳಿಗೆ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಂದ ಹೆಚ್ಚಿನ ಪ್ರಮಾಣದ ದೂಳು ಹೊರಸೂಸುತ್ತಿರುವ ಕಾರಣದಿಂದ ಕೇಸರಿಯ ಇಳುವರಿ, ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿದೆ.
Last Updated 17 ಜನವರಿ 2024, 23:30 IST
ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಏನಿದು ಕಾರ್ಬನ್‌ ಬಾಂಬ್‌?

ಕನಿಷ್ಠ ಒಂದು ಬಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್‌ (CO2) ಹೊರಸೂಸುವಿಕೆಗೆ ಕಾರಣವಾಗುವ ತೈಲ ಅಥವಾ ಅನಿಲ ಯೋಜನೆಗಳನ್ನು ಕಾರ್ಬನ್‌ಬಾಂಬ್‌ ಎಂದು ಕರೆಯಲಾಗುತ್ತದೆ. ಕಲ್ಲಿದ್ದಲು, ತೈಲ ಅಥವಾ ಅನಿಲವನ್ನು ಹೊರತೆಗೆಯುವಾಗ ಆ ಕ್ರಿಯೆಯು ಮಾಲಿನ್ಯ ಮತ್ತು ಪರಿಸರನಾಶಕ್ಕೆ ಕಾರಣವಾಗುತ್ತದೆ.
Last Updated 28 ಡಿಸೆಂಬರ್ 2023, 0:30 IST
ಏನಿದು ಕಾರ್ಬನ್‌ ಬಾಂಬ್‌?
ADVERTISEMENT
ADVERTISEMENT
ADVERTISEMENT