ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ಮೈಸೂರು: ಮರಣಶಯ್ಯೆಯತ್ತ ‘ಲಿಂಗಾಂಬುಧಿ’ ಕೆರೆ

ರಾಜಕಾಲುವೆಯಲ್ಲಿ ಉಕ್ಕುತ್ತಿರುವ ಒಳಚರಂಡಿ ನೀರು: ಜೀವನಾಡಿಗಳಿಗೆ ಸಂಚಕಾರ
Published : 28 ಜನವರಿ 2026, 3:11 IST
Last Updated : 28 ಜನವರಿ 2026, 3:11 IST
ಫಾಲೋ ಮಾಡಿ
Comments
ಕೆ.ಎ.ನಾಣಯ್ಯ
ಕೆ.ಎ.ನಾಣಯ್ಯ
ಕೆ.ವಿ.ರಂಜಿತ್‌
ಕೆ.ವಿ.ರಂಜಿತ್‌
ಶೇಖ್‌ ತನ್ವೀರ್‌ ಆಸೀಫ್‌
ಶೇಖ್‌ ತನ್ವೀರ್‌ ಆಸೀಫ್‌
ರಾಜಕಾಲುವೆಯಲ್ಲಿ ಪ್ಲಾಸ್ಟಿಕ್ ಬಾಟಲಿ ಕವರ್‌ ಸೇರಿದಂತೆ ತ್ಯಾಜ್ಯ ಸೇರದಂತೆ ಮಾಡಲು ಶಾಶ್ವತ ಜಾಲರಿಗಳನ್ನು ಅಲ್ಲಲ್ಲಿ ಅಳವಡಿಸಬೇಕು
ಪ್ರೊ.ಕೆ.ಎ.ನಾಣಯ್ಯ ಮೈಸೂರು ವಿವಿ ಬಡಾವಣೆ
ಮನೆಗಳಿಗೆ ದುರ್ವಾಸನೆ ಬರುತ್ತಿದೆ. ಜೀವಿಸುವ ಹಕ್ಕನ್ನು ಕಸಿಯಲಾಗಿದೆ. 2021ರಿಂದ ನಿರಂತರವಾಗಿ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದರೂ ಆಸಕ್ತಿ ವಹಿಸುತ್ತಿಲ್ಲ
ಕೆ.ವಿ.ರಂಜಿತ್‌ ನೌಕಾಪಡೆ ನಿವೃತ್ತ ಅಧಿಕಾರಿ
ರಾಜಕಾಲುವೆಯಲ್ಲಿ ಮಳೆ ನೀರು ಮಾತ್ರವೇ ಹರಿಯಬೇಕು. ಕೂಡಲೇ ಪರಿಶೀಲಿಸಿ ಕ್ರಮ ವಹಿಸುತ್ತೇವೆ. ನಾನೂ ಖುದ್ದು ಭೇಟಿ ಮಾಡುವೆ
ಶೇಖ್ ತನ್ವೀರ್ ಆಸೀಫ್‌ ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT