ಮಂಗಳವಾರ, ಸೆಪ್ಟೆಂಬರ್ 21, 2021
26 °C

18 ಭಾರತೀಯರಿದ್ದ ಹಡಗು ಅಪಹರಣ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನೈಜೀರಿಯಾ ಕಡಲ ಪ್ರದೇಶದಲ್ಲಿ 18 ಮಂದಿ ಭಾರತೀಯರಿದ್ದ ಹಡಗನ್ನು ಅಪಹರಿಸಲಾಗಿದೆ.

ಸೋಮವಾರ ಈ ಪ್ರಕರಣ ನಡೆದಿದ್ದು ಹಡಗಿನಲ್ಲಿದ್ದ 19 ಮಂದಿ ಪೈಕಿ 18 ಮಂದಿ ಭಾರತೀಯರಾಗಿದ್ದಾರೆ. ಅಪಹೃತರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೈಜೀರಿಯಾದಲ್ಲಿರುವ ಭಾರತೀಯರ ನಿಯೋಗವು ಆಫ್ರಿಕಾದ ಆಡಳಿತಕ್ಕೆ ಮನವಿ ಮಾಡಿದೆ. ಅಪಹೃತರ ವಿವರ ಹಾಗೂ ರಕ್ಷಣೆ ನೀಡುವಂತೆ ಕೋರಿದೆ ಎಂದು ಹಡಗುಗಳ ಸಂಚಾರದ ಮೇಲೆ ನಿಗಾವಹಿಸುವ ಜಾಗತಿಕ ಸಂಸ್ಥೆ ಎಆರ್‌ಎಕ್ಸ್‌ ಮೆರಿಟೈಮ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು