ಚಾನೆಲ್‌ಗಳ ಆಯ್ಕೆ ಅವಧಿ ವಿಸ್ತರಣೆ

7

ಚಾನೆಲ್‌ಗಳ ಆಯ್ಕೆ ಅವಧಿ ವಿಸ್ತರಣೆ

Published:
Updated:
Prajavani

ನವದೆಹಲಿ: ಕೇಬಲ್‌ ಮತ್ತು ಡಿಟಿಎಚ್‌ ಸಂಪರ್ಕ ಹೊಂದಿರುವ ಗ್ರಾಹಕರು ತಮಗಿಷ್ಟವಾದ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ನೀಡಿದ್ದ ಅವಧಿಯನ್ನು ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ, ಪ್ಲಾನ್‌ಅನ್ನು ಈ ಅವಧಿಯಲ್ಲಿ ಉಚಿತವಾಗಿಯೇ ಬದಲಾಯಿಸಬಹುದು.

ಪ್ರಸ್ತುತ ಪ್ಲಾನ್‌ನಿಂದ ನೂತನ ನಿಯಮಾವಳಿಯಡಿ ‘ಅತ್ಯುತ್ತಮ ಪ್ಲಾನ್‌’ ಆಯ್ಕೆ ಮಾಡಿಕೊಳ್ಳುವ ಅವಧಿಯಲ್ಲಿ ಟಿ.ವಿ ವೀಕ್ಷಕರಿಗೆ ಮಾಸಿಕ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ವಿಧಿಸಬಾರದು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಕಾರ್ಯದರ್ಶಿ ಎಸ್.ಕೆ.ಗುಪ್ತಾ ಬುಧವಾರ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !