ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TRAI

ADVERTISEMENT

ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

ನವದೆಹಲಿ: ಮೊಬೈಲ್ ಫೋನ್‌ಗಳಿಗೆ ಅಗತ್ಯವಿರುವ 8 ಸ್ಪೆಕ್ಟ್ರಂ ಬ್ಯಾಂಡ್‌ಗಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.
Last Updated 8 ಫೆಬ್ರುವರಿ 2024, 16:02 IST
ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

‘ಒಟಿಟಿ’ ಸೇವೆಗಳಿಗೆ ಪರವಾನಗಿ?

ಗಲಭೆ ಪ್ರದೇಶದಲ್ಲಿ ಒಟಿಟಿ ಮಾತ್ರ ನಿಷೇಧ ಸೂಕ್ತ: ಟ್ರಾಯ್‌
Last Updated 9 ಜುಲೈ 2023, 14:16 IST
‘ಒಟಿಟಿ’ ಸೇವೆಗಳಿಗೆ ಪರವಾನಗಿ?

ಪ್ರಚಾರ ಕರೆ: ಗ್ರಾಹಕರ ಒಪ್ಪಿಗೆಗೆ ವೇದಿಕೆ ರೂಪಿಸಿ: ಟ್ರಾಯ್

ಕಿರಿಕಿರಿ ಉಂಟುಮಾಡುವ ಕರೆ ಮತ್ತು ಎಸ್‌ಎಂಎಸ್‌ಗಳನ್ನು ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಿದೆ. ಗ್ರಾಹಕರ ಒಪ್ಪಿಗೆ ಪಡೆಯಲು ಸದ್ಯ ಈ ತರಹದ ಯಾವುದೇ ವ್ಯವಸ್ಥೆ ಇಲ್ಲ.
Last Updated 3 ಜೂನ್ 2023, 17:12 IST
fallback

ಕೆವೈಸಿಯಲ್ಲಿನ ಹೆಸರನ್ನೇ ಮೊಬೈಲ್ ಕರೆ ವೇಳೆ ತೋರಿಸುವ ವ್ಯವಸ್ಥೆಗೆ ಟ್ರಾಯ್ ಮುಂದು

ಅಪರಿಚಿತರಿಂದ ಕರೆ ಬಂದಾಗ ಅದು ಯಾರಿಂದ ಬಂತು ಎಂದು ಪರಿಶೀಲಿಸಲು ಯಾವುದೋ ಆ್ಯಪ್‌ಗಳನ್ನು ನೆಚ್ಚಿಕೊಂಡಿದ್ದೀರಾ?! ಅಂತಹ ಪರಿಸ್ಥಿತಿ ತಪ್ಪಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮುಂದಾಗಿದೆ.
Last Updated 20 ಮೇ 2022, 15:50 IST
ಕೆವೈಸಿಯಲ್ಲಿನ ಹೆಸರನ್ನೇ ಮೊಬೈಲ್ ಕರೆ ವೇಳೆ ತೋರಿಸುವ ವ್ಯವಸ್ಥೆಗೆ ಟ್ರಾಯ್ ಮುಂದು

ಪ್ಲ್ಯಾನ್, ಬ್ಯಾಲೆನ್ಸ್ ಇಲ್ಲದಿದ್ದರೂ ಪೋರ್ಟ್ ಎಸ್‌ಎಂಎಸ್ ಸೇವೆ: ಟ್ರಾಯ್ ಸೂಚನೆ

ಟ್ರಾಯ್ ಎಲ್ಲ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ.
Last Updated 8 ಡಿಸೆಂಬರ್ 2021, 8:43 IST
ಪ್ಲ್ಯಾನ್, ಬ್ಯಾಲೆನ್ಸ್ ಇಲ್ಲದಿದ್ದರೂ ಪೋರ್ಟ್ ಎಸ್‌ಎಂಎಸ್ ಸೇವೆ: ಟ್ರಾಯ್ ಸೂಚನೆ

46.1 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್‌: ಟ್ರಾಯ್ ಮಾಹಿತಿ

ಭಾರ್ತಿ ಏರ್‌ಟೆಲ್‌ ಕಂಪನಿಯು ಮೇ ತಿಂಗಳಿನಲ್ಲಿ 46.1 ಲಕ್ಷ ಮೊಬೈಲ್‌ ಬಳಕೆದಾರರನ್ನು ಕಳೆದುಕೊಂಡಿದ್ದರೆ ರಿಲಯನ್ಸ್‌ ಜಿಯೊ ಕಂಪನಿಯು 35.54 ಲಕ್ಷ ಬಳಕೆದಾರರನ್ನು ಗಳಿಸಿಕೊಂಡಿದೆ.
Last Updated 29 ಜುಲೈ 2021, 16:27 IST
46.1 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್‌: ಟ್ರಾಯ್ ಮಾಹಿತಿ

ಒಂದೇ ಬಿಲ್‌ನಲ್ಲಿ ಮೂರು ಸೇವೆ: ಏರ್‌ಟೆಲ್‌ ಬ್ಲ್ಯಾಕ್‌ಗೆ ಚಾಲನೆ

ದೂರಸಂಪರ್ಕ ಸೇವಾ ವಲಯದ ಪ್ರಮುಖ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್‌, ‘ಏರ್‌ಟೆಲ್‌ ಬ್ಲ್ಯಾಕ್‌’ ಹೆಸರಿನಲ್ಲಿ ಹೊಸ ಸೇವೆಯನ್ನು ಆರಂಭಿಸಿದೆ.
Last Updated 2 ಜುಲೈ 2021, 11:08 IST
ಒಂದೇ ಬಿಲ್‌ನಲ್ಲಿ ಮೂರು ಸೇವೆ: ಏರ್‌ಟೆಲ್‌ ಬ್ಲ್ಯಾಕ್‌ಗೆ ಚಾಲನೆ
ADVERTISEMENT

ಮೊಬೈಲ್ ಸೇವಾ ಶುಲ್ಕ ಕುರಿತು ಟ್ರಾಯ್‌ ಸಮೀಕ್ಷೆ

ಮೊಬೈಲ್‌ ದೂರಸಂಪರ್ಕ ಕಂಪನಿಗಳು ನೀಡುತ್ತಿರುವ ವಿವಿಧ ಯೋಜನೆಗಳು ಗ್ರಾಹಕರ ಬಹುಬಗೆಯ ಅಗತ್ಯಗಳನ್ನು ಪೂರೈಸುವಂತೆ ಇವೆಯೇ ಎಂಬುದನ್ನು ತಿಳಿಯಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಸಮೀಕ್ಷೆಯೊಂದನ್ನು ನಡೆಸುವ ಚಿಂತನೆಯಲ್ಲಿದೆ.
Last Updated 4 ಏಪ್ರಿಲ್ 2021, 16:38 IST
ಮೊಬೈಲ್ ಸೇವಾ ಶುಲ್ಕ ಕುರಿತು ಟ್ರಾಯ್‌ ಸಮೀಕ್ಷೆ

ವಾಣಿಜ್ಯ ಉದ್ದೇಶದ ಎಸ್‌ಎಂಎಸ್‌: ನಿಯಮ ಜಾರಿಗೆ ಒಂದು ವಾರ ತಡೆ

ವಾಣಿಜ್ಯ ಉದ್ದೇಶದ ಎಸ್‌ಎಂಎಸ್‌ಗಳಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಒಂದು ವಾರದ ಮಟ್ಟಿಗೆ ಮುಂದೂಡಿದೆ
Last Updated 9 ಮಾರ್ಚ್ 2021, 17:00 IST
fallback

ಟ್ರಾಯ್ ಅಧ್ಯಕ್ಷರಾಗಿ ಪಿ.ಡಿ. ವಘೇಲಾ ನೇಮಕ

ಹಿರಿಯ ಅಧಿಕಾರಿ ಪಿ.ಡಿ. ವಘೇಲಾ ಅವರನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
Last Updated 29 ಸೆಪ್ಟೆಂಬರ್ 2020, 8:03 IST
fallback
ADVERTISEMENT
ADVERTISEMENT
ADVERTISEMENT