ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಚಾರ ಕರೆ: ಗ್ರಾಹಕರ ಒಪ್ಪಿಗೆಗೆ ವೇದಿಕೆ ರೂಪಿಸಿ: ಟ್ರಾಯ್

Published 3 ಜೂನ್ 2023, 17:12 IST
Last Updated 3 ಜೂನ್ 2023, 17:12 IST
ಅಕ್ಷರ ಗಾತ್ರ

undefined

ನವದೆಹಲಿ: ಉತ್ಪನ್ನಗಳ ಪ್ರಚಾರಕ್ಕೆ ಸಂಬಂಧಿಸಿದ ಕರೆ ಮತ್ತು ಎಸ್‌ಎಂಎಸ್‌ಗಳನ್ನು ಸ್ವೀಕರಿಸಲು ಗ್ರಾಹಕರು ಒಪ್ಪಿಗೆ ನೀಡಲು/ಹಿಂಪಡೆಯಲು ಏಕೀಕೃತ ಡಿಜಿಟಲ್‌ ವೇದಿಕೆಯೊಂದನ್ನು ಎರಡು ತಿಂಗಳಿನಲ್ಲಿ ರೂಪಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಕಂಪನಿಗಳಿಗೆ ಸೂಚನೆ ನೀಡಿದೆ.

ಕಿರಿಕಿರಿ ಉಂಟುಮಾಡುವ ಕರೆ ಮತ್ತು ಎಸ್‌ಎಂಎಸ್‌ಗಳನ್ನು ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಿದೆ. ಗ್ರಾಹಕರ ಒಪ್ಪಿಗೆ ಪಡೆಯಲು ಸದ್ಯ ಈ ತರಹದ ಯಾವುದೇ ವ್ಯವಸ್ಥೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT