ನವದೆಹಲಿ: ಕೆಲವು ಪ್ರತಿಪಕ್ಷ ಮುಖಂಡರು ಹಾಗೂ ನಿವೃತ್ತ ಸೇನಾಧಿಕಾರಿಗಳು ಆಕ್ಷೇಪ ಎತ್ತಿರುವ ಕಾರಣ, ರಾಜ್ಯಸಭೆಯ ಮಾರ್ಷಲ್‌ಗಳ ಮಿಲಿಟರಿ ಶೈಲಿಯ ಹೊಸ ಸಮವಸ್ತ್ರದ ಬಗ್ಗೆ ಪರಿಶೀಲನೆ ನಡೆಸುವಂತೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮಂಗಳವಾರ ಆದೇಶಿಸಿದ್ದಾರೆ.

ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಸಾಂಪ್ರದಾಯಿಕ ದಿರಿಸಿನ ಬದಲಾಗಿ ಮಾರ್ಷಲ್‌ಗಳು ತಿಳಿನೀಲಿ ಬಣ್ಣದ ಸಮವಸ್ತ್ರ ಧರಿಸಿದ್ದರು. ‘ರಾಜ್ಯಸಭೆ ಸಚಿವಾಲಯವು ಮಾರ್ಷಲ್‌ಗಳಿಗೆ ಹೊಸ ಸಮವಸ್ತ್ರವನ್ನು ಜಾರಿಗೆ ತಂದಿದ್ದು, ಅದನ್ನು ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ’ ಎಂದು ನಾಯ್ಡು ತಿಳಿಸಿದರು.

ಮಾರ್ಷಲ್‌ಗಳು ಈ ಮೊದಲು ಸಾಂಪ್ರದಾಯಿಕ ಬಂದ್‌ಗಲಾ ಹಾಗೂ ಪೇಟ ಧರಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.