ಶನಿವಾರ, ಜುಲೈ 2, 2022
25 °C

5ಕ್ಕೆ ನೀಟ್‌ ಫಲಿತಾಂಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇ 5ರಂದು ನಡೆದಿದ್ದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಬುಧವಾರ (ಜೂನ್‌ 5) ಹೊರಬೀಳುವ ನಿರೀಕ್ಷೆ ಇದೆ.

ಜೂನ್‌ 5ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ ಎಂದು ನೀಟ್‌ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿತ್ತು. ಆ ದಿನ ಈದ್‌ ಉಲ್‌ ಫಿತ್ರ್‌ ಪ್ರಯುಕ್ತ ರಜೆ ಇರುವುದರಿಂದ ಫಲಿತಾಂಶದ ಬಗ್ಗೆ ಗೊಂದಲ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು