ಶನಿವಾರ, ಜನವರಿ 18, 2020
25 °C

ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ತನ್ನ 18 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ನೂತನ ಅಧ್ಯಕ್ಷರು: ಎಚ್‌.ಕೆ. ಸುರೇಶ್‌– ಹಾಸನ, ರಾಬೀನ್‌ ದೇವಯ್ಯ– ಕೊಡಗು, ಸುದರ್ಶನ್‌ ಮೂಡು ಬಿದಿರೆ– ದಕ್ಷಿಣಕನ್ನಡ, ಎಚ್‌.ಸಿ.ಕಲ್ಮರು ಡಪ್ಪ– ಚಿಕ್ಕಮಗಳೂರು, ಟಿ.ಡಿ.ಮೇಘರಾಜ್‌– ಶಿವಮೊಗ್ಗ, ಸಿದ್ದರಾಜ್‌ ಕಲಕೋಟಿ– ಹಾವೇರಿ, ಮೋಹನ್ ಮಾಳಶೆಟ್ಟಿ– ಗದಗ, ಶಶಿಪಾಟೀಲ– ಬೆಳಗಾವಿ ನಗರ, ಸಂಜಯ ಪಾಟೀಲ– ಬೆಳಗಾವಿ ಗ್ರಾಮಾಂತರ, ಡಾ.ರಾಜೇಶ್‌ ನಿರಲಿ– ಚಿಕ್ಕೋಡಿ, ಆರ್‌.ಎಸ್‌.ಪಾಟೀಲ– ವಿಜಯಪುರ, ಶಿವರಾಜ ಪಾಟೀಲ ರದ್ದೆವಾಡಿ– ಕಲಬುರ್ಗಿ, ಶರಣ ಭೂಪಾಲ ರೆಡ್ಡಿ– ಯಾದಗಿರಿ, ದೊಡ್ಡನಗೌಡ ಎಚ್‌.ಪಾಟೀಲ– ಕೊಪ್ಪಳ, ಎ.ಮುರುಳಿ– ಚಿತ್ರದುರ್ಗ, ರಾಮಲಿಂಗಪ್ಪ– ಚಿಕ್ಕಬಳ್ಳಾಪುರ, ಡಾ.ಕೆ.ಎನ್‌. ವೇಣುಗೋಪಾಲ್– ಕೋಲಾರ, ಬಿ.ನಾರಾಯಣ– ಬೆಂಗಳೂರು ಉತ್ತರ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು