ಸಿಬಿಎಸ್‌ಇ: ರಾಜ್ಯದ ಐವರು ಟಾಪರ್ಸ್‌

ಸೋಮವಾರ, ಮೇ 27, 2019
27 °C

ಸಿಬಿಎಸ್‌ಇ: ರಾಜ್ಯದ ಐವರು ಟಾಪರ್ಸ್‌

Published:
Updated:

ಬೆಂಗಳೂರು: ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಐವರು ವಿದ್ಯಾರ್ಥಿಗಳು ರಾಜ್ಯದ ಟಾಪರ್‌ಗಳಾಗಿ ಹೊರ ಹೊಮ್ಮಿದ್ದಾರೆ.

ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಅನನ್ಯಾ ಆರ್‌.ಬುರ್ಲಿ, ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಜೆಫಿನ್‌ ಬಿಜು (ಇಬ್ಬರಿಗೂ 493 ಅಂಕ
ಗಳು). ಇಂದಿರಾನಗರ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಅಪರ್ಣ ಗುಪ್ತೆ, ಪಿಎಸ್‌ಬಿಬಿ ಲರ್ನಿಂಗ್‌ ಲೀಡರ್‌ಶಿಪ್‌ ಅಕಾಡೆಮಿಯ ಪ್ರಖರ್ ಗೋಯೆಲ್‌, (ಇಬ್ಬರಿಗೂ 492 ಅಂಕಗಳು) ಹಾಗೂ ಕೋರಮಂಗಲದ ರಾಯ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಕೌಸ್ತುಭ್ 491 ಅಂಕಗಳನ್ನು ಗಳಿಸಿದ್ದಾರೆ.

ರಾಜ್ಯದವರು ಈ ಬಾರಿ ರಾಷ್ಟ್ರ ಮಟ್ಟದ ಮೊದಲ 23 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !