ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

CBSE Result

ADVERTISEMENT

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

ಪ್ರಜಾವಾಣಿ ವಾರ್ತೆ ಬೀದರ್: ಇಲ್ಲಿಯ ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.
Last Updated 16 ಮೇ 2024, 14:26 IST
ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

ಜೊಲ್ಲೆ ಪಬ್ಲಿಕ್ ಶಾಲೆ: ಶೇ 100 ಫಲಿತಾಂಶ

ನಿಪ್ಪಾಣಿ : ಸ್ಥಳೀಯ(ನಾಂಗನೂರ) ನಗರದ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ಸಿ.ಬಿ.ಎಸ್.ಇ ಬೋರ್ಡ ಪರೀಕ್ಷೆಯ ಫಲಿತಾಂಶವು ಶೇ.100ರಷ್ಟಾಗಿದೆ. ದಿವ್ಯಾ ಪಾಟೀಲ ಶೇ.94.6 ಅಂಕಗಳೊಂದಿಗೆ...
Last Updated 16 ಮೇ 2024, 14:20 IST
ಜೊಲ್ಲೆ ಪಬ್ಲಿಕ್ ಶಾಲೆ: ಶೇ 100 ಫಲಿತಾಂಶ

CBSE Results | ದೆಹಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಕೇಜ್ರಿವಾಲ್ ಹರ್ಷ

ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿಯ 2024ನೇ ಸಾಲಿನ 12ನೇ ತರಗತಿ ಪರೀಕ್ಷೆಯಲ್ಲಿ ದೆಹಲಿ ಸರ್ಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶದ ಸಾಧನೆ ಮಾಡಿವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.
Last Updated 13 ಮೇ 2024, 11:17 IST
CBSE Results | ದೆಹಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಕೇಜ್ರಿವಾಲ್ ಹರ್ಷ

CBSE Class 12 Results 2024: ಫಲಿತಾಂಶ ಪ್ರಕಟ– ಬಾಲಕಿಯರೇ ಮೇಲುಗೈ

ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 2024ನೇ ಸಾಲಿನ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ
Last Updated 13 ಮೇ 2024, 6:24 IST
CBSE Class 12 Results 2024: ಫಲಿತಾಂಶ ಪ್ರಕಟ– ಬಾಲಕಿಯರೇ ಮೇಲುಗೈ

ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?

ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಯ(ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವು ಮೇ 20ರ ಬಳಿಕ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 3 ಮೇ 2024, 15:15 IST
ಸಿಬಿಎಸ್‌ಇ: ಮೇ 20ರ ಬಳಿಕ ಫಲಿತಾಂಶ?

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕೀಯರದ್ದೇ ಮೇಲುಗೈ

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಎರಡರಲ್ಲಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
Last Updated 12 ಮೇ 2023, 19:32 IST
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕೀಯರದ್ದೇ ಮೇಲುಗೈ

ಸಿಬಿಎಸ್‌ಇ ಫಲಿತಾಂಶ: ಬೆಂಗಳೂರಿಗೆ ಎರಡನೇ ಸ್ಥಾನ

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ತಿರುವನಂತಪುರ ಮತ್ತು ಬೆಂಗಳೂರು ವಿಭಾಗಗಳು ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಪಡೆದಿವೆ.
Last Updated 12 ಮೇ 2023, 16:03 IST
ಸಿಬಿಎಸ್‌ಇ ಫಲಿತಾಂಶ: ಬೆಂಗಳೂರಿಗೆ ಎರಡನೇ ಸ್ಥಾನ
ADVERTISEMENT

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಕೇಂದ್ರೀಯ ಫ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.
Last Updated 12 ಮೇ 2023, 5:28 IST
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: 2ನೇ ಸ್ಥಾನದಲ್ಲಿ ಬೆಂಗಳೂರು ವಲಯ

ನವದೆಹಲಿ (ಪಿಟಿಐ): ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 10ನೇ ತರಗತಿಯ ಶೇ 94.40 ಹಾಗೂ 12ನೇ ತರಗತಿಯ ಶೇ 92.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಬೆಂಗಳೂರು ವಲಯ ಉತ್ತಮ ಸಾಧನೆ ಮಾಡಿದ್ದು, ವಲಯವಾರು ಫಲಿತಾಂಶ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಸಿಬಿಎಸ್‌ಇ ಇದೇ ಮೊದಲ ಬಾರಿಗೆ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಒಂದೇ ದಿನ ಪ್ರಕಟಿಸಿದೆ.
Last Updated 22 ಜುಲೈ 2022, 17:22 IST
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: 2ನೇ ಸ್ಥಾನದಲ್ಲಿ ಬೆಂಗಳೂರು ವಲಯ

ಬೀದರ್ | ದತ್ತಗಿರಿ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ

ಬೀದರ್: ನಗರದ ಬಸವನಗರದಲ್ಲಿ ಇರುವ ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.
Last Updated 22 ಜುಲೈ 2022, 13:02 IST
ಬೀದರ್ | ದತ್ತಗಿರಿ ಪಬ್ಲಿಕ್ ಶಾಲೆಗೆ ಶೇ 100 ಫಲಿತಾಂಶ
ADVERTISEMENT
ADVERTISEMENT
ADVERTISEMENT