ಗುರುವಾರ , ಮೇ 28, 2020
27 °C

ಸುಳ್ವಾಡಿ ಸಾವಿನ ದುರಂತ: 7 ಮಂದಿ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನೂರು: ಸುಳ್ವಾಡಿ ಸಾವಿನ ದುರಂತ ಪ್ರಕರಣ ಸಂಬಂಧ ಏಳು ಮಂದಿಯ ಮೇಲೆ ಇಲ್ಲಿನ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಿನ್ನಪ್ಪಿ, ಮಾದೇಶ್, ಈರಣ್ಣ, ಲೋಕೋಶ್, ಮಹದೇವ್ ಪೂಜಾರಿ, ಪುಟ್ಟಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲ ಡಿಎಸ್‌ಪಿ ಮಾದಯ್ಯ ನೇತೃತ್ವದಲ್ಲಿ ರಚಿಸಿರುವ ಮೂರು ತನಿಖಾ ತಂಡ ಶುಕ್ರವಾರವೇ ಚಿನ್ನಪ್ಪಿ ಮತ್ತು ಮಾದೇಶ್ ವಶಕ್ಕೆ ಪಡೆದಿದ್ದರು. 

ಇವನ್ನೂ ಓದಿ...

ವಿಷಪೂರಿತ ಆಹಾರ ಸೇವನೆ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಸುಳ್ವಾಡಿ ದುರಂತ: ಜನ್ಮದಿನವೇ ಮರಣ ದಿನವಾಯಿತು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು