ಭಾನುವಾರ, ಜೂಲೈ 5, 2020
24 °C

ಪರಿಸರ ದಿನದಂದು ಮರುಬಳಕೆ ವಸ್ತುಗಳಿಂದ ಸುಂದರ ವಸ್ತುಗಳನ್ನು ರಚಿಸಿ ಬಹುಮಾನ ಗೆಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀವು ಸೃಜನಶೀಲ ಪ್ರವೃತ್ತಿಯ ಪರಿಸರ ಪ್ರೇಮಿಯಾಗಿದ್ದರೆ, ಈ ಕ್ಯಾನ್ವಾಸ್‌ ನಿಮಗಾಗಿ. ಈ ವಿಶ್ವ ಪರಿಸರ ದಿನದಂದು, ನಿಮ್ಮ ಮನೆಯಲ್ಲಿರುವ ಪರಿಸರ ಸ್ನೇಹಿ ಹಾಗೂ ಮರುಬಳಕೆಯ ವಸ್ತುಗಳೊಂದಿಗೆ ಏನಾದರೂ ಸುಂದರವಾದ ವಸ್ತುಗಳನ್ನು ರಚಿಸಿ, ಅದರೊಂದಿ ಸೆಲ್ಫಿ ತೆಗೆದು ಜೂನ್‌ 10ರ ಒಳಗಾಗಿ 7338018541ಕ್ಕೆ ವಾಟ್ಸಾಪ್‌ ಮಾಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು