ಶುಕ್ರವಾರ, ಡಿಸೆಂಬರ್ 6, 2019
17 °C

ಧ್ರುವ – ಪ್ರೇರಣಾ ನಿಶ್ಚಿತಾರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಧ್ರುವ ಅವರು ಪ್ರೇರಣಾ ಅವರಿಗೆ ಪ್ರೀತಿಯ ಉಡುಗೊರೆಯಾಗಿ ₹ 21 ಲಕ್ಷ ಮೌಲ್ಯದ ಉಂಗುರ ನೀಡಿದರು.

ಹಿರಿಯ ನಟರಾದ ಅರ್ಜುನ್ ಸರ್ಜಾ, ಶಿವರಾಜ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಹಲವು ಹಿರಿಯರು ನಿಶ್ಚಿತಾರ್ಥಕ್ಕೆ ಬಂದಿದ್ದರು.

ಪ್ರೇರಣಾ ಅವರು ಧ್ರುವ ಅವರ ನೆರೆಮನೆಯ ಹುಡುಗಿ. ಬಾಲ್ಯವನ್ನು ಇಬ್ಬರೂ ಒಟ್ಟಿಗೇ ಕಳೆದಿದ್ದಾರೆ. ಎರಡು ದಶಕಕ್ಕೂ ಮೀರಿದ ಪರಿಚಯ ಅವರದ್ದು. ಕಳೆದು ಎಂಟು ವರ್ಷಗಳಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿದೆ. ಪ್ರೇರಣಾ ಮತ್ತು ಧ್ರುವ ಶಾಲಾ ದಿನಗಳಲ್ಲಿ ಸಹಪಾಠಿಗಳೂ ಹೌದು. ಪ್ರೇರಣಾ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು