ಶುಕ್ರವಾರ, ಆಗಸ್ಟ್ 14, 2020
27 °C

ರೋಟರಿ ಇಂಟರ್‌ನ್ಯಾಷನಲ್‌ ಪಾರ್ಲಿಮೆಂಟ್‌ಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಧಾರವಾಡ ರೋಟರಿ ಕ್ಲಬ್‌ ಸದಸ್ಯ ರವಿ ದೇಶಪಾಂಡೆ ಅವರು ರೋಟರಿ ಇಂಟರ್‌ ನ್ಯಾಷನಲ್‌ ಪಾರ್ಲಿಮೆಂಟ್‌ (ಕೌನ್ಸಿಲ್‌ ಆನ್‌ ಲೆಜಿಸ್ಲೇಷನ್‌) ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ರೋಟರಿ ಪಾರ್ಲಿಮೆಂಟ್‌ಗೆ ವಿವಿಧ ರಾಷ್ಟ್ರಗಳಿಂದ ಆಯ್ಕೆಯಾದ 530 ಸದಸ್ಯರಲ್ಲಿ ರವಿ ಅವರೂ ಒಬ್ಬರು. ಅವರ ಸದಸ್ಯತ್ವದ ಅವಧಿ 2023ರ ಜೂನ್ 30ರವರೆಗೆ ಇರುತ್ತದೆ.

40 ವರ್ಷಗಳಿಂದ ರೋಟರಿ ಕ್ಲಬ್‌ ಸದಸ್ಯರಾಗಿರುವ ರವಿ ಅವರು ರೋಟರಿ ಇಂಟರ್‌ನ್ಯಾಷನಲ್‌ ಜಿಲ್ಲೆ 3170ರ ಗವರ್ನರ್‌ ಮತ್ತು ಪೊಲಿಯೊ ನಿರ್ಮೂಲನಾ ಅಭಿಯಾನದ ಸಹ–ಸಂಯೋಜಕರಾಗಿಯೂ ಕೆಲಸ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು