ಭಾನುವಾರ, ಆಗಸ್ಟ್ 1, 2021
27 °C

ಕಲಬುರ್ಗಿ | ಕ್ಷೌರದಂಗಡಿ ಭಾನುವಾರ ಬಂದ್‌, ಮಂಗಳವಾರ ಕಾರ್ಯನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಲಾಕ್‌ಡೌನ್‌ ಕಾರಣ ಆಗಸ್ಟ್‌ 2ರ ವರೆಗೆ ಪ್ರತಿ ಭಾನುವಾರ ಕ್ಷೌರದ ಅಂಗಡಿಗಳು ಬಂದ್‌ ಇರಲಿವೆ. ಹೀಗಾಗಿ ವಾರದ ರಜಾ ದಿನವಾದ ಮಂಗಳವಾರದಂದು (ಮುಂದಿನ ನಾಲ್ಕು ವಾರ) ಕ್ಷೌರದ ಅಂಗಡಿಗಳನ್ನು ತೆರೆಯಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸುಭಾಸ ಬಿ.ಬಾದಾಮಿ ತಿಳಿಸಿದ್ದಾರೆ.

ಭಾನುವಾರದ ಲಾಕ್‌ಡೌನ್‌ ಅವಧಿ ಮುಗಿಯುವವರೆಗೂ ಈ ಕ್ರಮ ಅನುಸರಿಸುವಂತೆ ಅವರು ಕ್ಷೌರದ ಅಂಗಡಿಗಳವರಿಗೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು