ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ದಾಳಿ: 900ಕ್ಕೂ ಹೆಚ್ಚು ಸಾವು

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೈರುತ್‌: ಸಿರಿಯನ್‌ ಸೇನಾ ಪಡೆ ಬುಡಕಟ್ಟು ಜನಾಂಗದ ಮೇಲೆ ನಡೆಸಿದ ದಾಳಿಯಲ್ಲಿ ಪೂರ್ವ ಘೋಟಾದಲ್ಲಿ 900 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಫೆಬ್ರುವರಿ 18 ರಿಂದ ಸಿರಿಯನ್‌ ಪಡೆ ಗುಂಡಿನ ದಾಳಿ ನಡೆಸಿತ್ತು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಜಮಾಲ್ಕಾ ಪಟ್ಟಣದಲ್ಲಿ ನಡೆದ ವಾಯುದಾಳಿಯಿಂದಾಗಿ ಏಳು ನಾಗರಿಕರು ಮೃಪಟ್ಟಿದ್ದಾರೆ. ದಾಳಿಯ ನಂತರ ಮೃತಪಟ್ಟವರ ಸಂಖ್ಯೆ 905 ಕ್ಕೆ ಏರಿದೆ ಎಂದು ಬ್ರಿಟನ್‌ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT