ಚರ್ಚ್‌ ಸ್ಟ್ರೀಟ್‌ : ಯುಕೆ ಹಿಪ್‌ಹಾಪ್‌

ಬುಧವಾರ, ಏಪ್ರಿಲ್ 24, 2019
27 °C

ಚರ್ಚ್‌ ಸ್ಟ್ರೀಟ್‌ : ಯುಕೆ ಹಿಪ್‌ಹಾಪ್‌

Published:
Updated:
Prajavani

ಶುಕ್ರವಾರದ ಸಂಜೆ ಹಿಪ್‌ಹಾಪ್‌ ಕೇಳುವ ಮನಸ್ಸಾದರೆ ಚರ್ಚ್‌ ಸ್ಟ್ರೀಟ್‌ಗೆ ಹೋಗಬಹುದು. ಇಲ್ಲಿನ ಸೋಷಿಯಲ್‌ನಲ್ಲಿ ರಾತ್ರಿ 9ಗಂಟೆಗೆ ‘ಟೂ ಮೆನಿ ಟಿಎಸ್‌’ ತಂಡದವರು ಸಂಗೀತ ಪ್ರಿಯರಿಗಾಗಿ ಹಿಪ್‌ಹಾಪ್‌ ಕಾರ್ಯಕ್ರಮ ನೀಡಲಿದ್ದಾರೆ. 

ಮೂರು ತಿಂಗಳು ಯೂರೋಪ್‌ ಪ್ರವಾಸ ಮುಗಿಸಿರುವ ಟೂ ಮೆನಿ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್‌ನ ಕಾರ್ಯಕ್ರಮಗಳು ಜನಪ್ರಿಯತೆ ಪಡೆದುಕೊಂಡಿವೆ.

ಆಧುನಿಕ ಶೈಲಿ ಹಾಗೂ ಭಿನ್ನತೆಯೊಂದಿಗೆ ಈ ತಂಡ ಗುರುತಿಸಿಕೊಂಡಿದೆ.

ಸ್ಥಳ–ಸೋಷಿಯಲ್, ಚರ್ಚ್‌ ಸ್ಟ್ರೀಟ್‌, ಕೋಬಾಲ್ಟ್ ಬಿಲ್ಡಿಂಗ್‌

ಸಮಯ: ಶುಕ್ರವಾರ ರಾತ್ರಿ 9ರಿಂದ 12.30, ಉಚಿತ ಪ್ರವೇಶ ಹೆಚ್ಚಿನ ಮಾಹಿತಿಗೆ: 9632855858

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !