ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hip Hop Songs

ADVERTISEMENT

ಪ್ರತಿರೋಧದ ಹೊಸ ಹಾಡು; ದೇಸಿ ರ‍್ಯಾಪ್‌

ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿರುವ ತಮಿಳು ರ‍್ಯಾಪ್ ಹಾಡು ‘ಎಂಜಾಯ್ ಎಂಜಾಮಿ’ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಬಿಡುಗಡೆಯಾದ ಮೂರು ವಾರಗಳಲ್ಲಿ ಸುಮಾರು 12 ಕೋಟಿ ವೀಕ್ಷಣೆ ಪಡೆದಿರುವ ಈ ಹಾಡು ಕೇವಲ ಮನರಂಜನೆಗಾಗಿ ರಚಿತವಾದದ್ದಲ್ಲ. ಸಮಾನತೆ, ಸಹಬಾಳ್ವೆ, ಸಮಪಾಲಿನ ಆಶಯದಲ್ಲಿ ಸಂಯೋಜನೆಗೊಂಡಿರುವ ಈ ಹಾಡು, ಕೇವಲ ಒಂದು ಪ್ರಯೋಗವಲ್ಲ; ಮೌನಕ್ರಾಂತಿಯ ಭಾಗ...
Last Updated 10 ಏಪ್ರಿಲ್ 2021, 19:30 IST
ಪ್ರತಿರೋಧದ ಹೊಸ ಹಾಡು; ದೇಸಿ ರ‍್ಯಾಪ್‌

ಹಿಪ್‌ ಹಾಪ್‌ನಲ್ಲೂ ‘ಕೇಜ್‌’ ಕ್ರೇಜ್‌!

ರಿಕಿ ಕೇಜ್‌ ಅವರು ನಿರ್ಮಿಸಿದ ‘ಇನ್‌ ಯುವರ್‌ ಐಯ್ಸ್‌’, ‘ದೇಖಾ ಹೈ’ ಹಿಪ್‌ ಹಾಪ್‌ ಹಾಡುಗಳು ಲಕ್ಷಾಂತರ ಜನರನ್ನು ಸೆಳೆದಿದೆ. ಈ ಹಾಡುಗಳ ಮೂಲಕ ರಿಕಿ ನೀಡಲು ಹೊರಟಿರುವ ಸಂದೇಶವಾದರೂ ಏನು?
Last Updated 11 ಫೆಬ್ರುವರಿ 2021, 19:30 IST
ಹಿಪ್‌ ಹಾಪ್‌ನಲ್ಲೂ ‘ಕೇಜ್‌’ ಕ್ರೇಜ್‌!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕಿಳಿದ ಕ್ಯಾನೆ ವೆಸ್ಟ್‌ ಬಗ್ಗೆ ಇಲ್ಲಿದೆ ಮಾಹಿತಿ

ಖ್ಯಾತ ಹಿಪ್‌ ಹಾಪ್‌ ಗಾಯಕ ಕಾನ್ಯೆ ವೆಸ್ಟ್ ಅವರು ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Last Updated 5 ಜುಲೈ 2020, 11:38 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕಿಳಿದ ಕ್ಯಾನೆ ವೆಸ್ಟ್‌ ಬಗ್ಗೆ ಇಲ್ಲಿದೆ ಮಾಹಿತಿ

ಚರ್ಚ್‌ ಸ್ಟ್ರೀಟ್‌ : ಯುಕೆ ಹಿಪ್‌ಹಾಪ್‌

ಮೂರು ತಿಂಗಳು ಯೂರೋಪ್‌ ಪ್ರವಾಸ ಮುಗಿಸಿರುವ ಟೂ ಮೆನಿ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್‌ನ ಕಾರ್ಯಕ್ರಮಗಳು ಜನಪ್ರಿಯತೆ ಪಡೆದುಕೊಂಡಿವೆ.
Last Updated 2 ಏಪ್ರಿಲ್ 2019, 20:00 IST
ಚರ್ಚ್‌ ಸ್ಟ್ರೀಟ್‌ : ಯುಕೆ ಹಿಪ್‌ಹಾಪ್‌
ADVERTISEMENT
ADVERTISEMENT
ADVERTISEMENT
ADVERTISEMENT