ಗುರುವಾರ , ಫೆಬ್ರವರಿ 27, 2020
19 °C

ಹಜ್ ಸಮಿತಿಗೆ ಹೊಸ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿಗೆ ನೂತನ ಸದಸ್ಯರನ್ನು ನೇಮಕಮಾಡಿ ಸರ್ಕಾರ ಸೋಮವಾರ ಆದೇಶಿಸಿದೆ.

ಸೈಯದ್ ನಾಸಿರ್ ಹುಸೇನ್ (ಸಂಸದ), ಕನೀಜ್ ಫಾತಿಮಾ (ಶಾಸಕಿ), ಬಿ.ಎಂ.ಫಾರೂಕ್ (ವಿಧಾನ ಪರಿಷತ್ ಸದಸ್ಯ), ಎಂ.ಡಿ.ನಯೀಮ್, ಡಾ.ಮೊಹಮದ್ ಕಬೀರ್ ಅಹಮದ್ (ಗ್ರಾಮ ಪಂಚಾಯಿತಿ ಸದಸ್ಯರು), ರುಕಿಯಾ ಬೇಗಂ, ಎ.ಬಿ.ಮೊಹಮ್ಮದ್ ಹನೀಫ್ ಅಸಿಯಾ, ಮೌಲಾನಾ ಹಫೀಜ್ ಮೊಹಮ್ಮದ್, ಸೈಯದ್ ಮಂಜುರ್ ರಾಜಾ, ಖುಸ್ರೋ ಖುರೇಶಿ, ರೌಫುದ್ದೀನ್ ಕಚೇರಿವಾಲೆ, ರೆಹಮತುಲ್ಲಾ, ಚಾಂದ್ ಪಾಷಾ, ಮೊಹಿದ್ದೀನ್ ಬಿನ್ ಸೈಯದ್ ಸುಬ್ಜಾನ್ ಅವರನ್ನು ನೇಮಕ ಮಾಡಲಾಗಿದೆ.

ಹಿಂದಿನ ಸಮಿತಿಯ ಅಧಿಕಾರ ಅವಧಿ ಜ. 18ಕ್ಕೆ ಕೊನೆಗೊಂಡಿದ್ದು, ಹೊಸ ಸದಸ್ಯರ ಅಧಿಕಾರ ಅವಧಿ ಮೂರು ವರ್ಷಗಳಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು