ಶನಿವಾರ, ಡಿಸೆಂಬರ್ 7, 2019
18 °C

ಕೆಎಸ್‌ಆರ್‌ಟಿಸಿ; ನಾಳೆಯೂ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲ್ವಿಚಾರಕೇತರ ವರ್ಗದ ಹುದ್ದೆಗಳ ಆಯ್ಕೆ ಸಂಬಂಧಿಸಿ ಅನುಪಾತ 1:5ರಲ್ಲಿ ಬಂದ ಅಭ್ಯರ್ಥಿಗಳ ಮೂಲ ದಾಖಲೆ ಮತ್ತು ದೇಹದಾರ್ಢ್ಯತೆ ಪರಿಶೀಲನೆ ಜ. 24ರವರೆಗೆ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ಗೈರುಹಾಜರಾದ ಅಭ್ಯರ್ಥಿಗಳಿಗೆ ಜ. 25ರಂದು ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ www.ksrtcjobs.com ಜಾಲತಾಣ ನೋಡಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು