ರಾಷ್ಟ್ರಪತಿ ಆಡಳಿತ ಬಿಜೆಪಿ ಪ್ರಯತ್ನ: ಕುಮಾರಸ್ವಾಮಿ

7

ರಾಷ್ಟ್ರಪತಿ ಆಡಳಿತ ಬಿಜೆಪಿ ಪ್ರಯತ್ನ: ಕುಮಾರಸ್ವಾಮಿ

Published:
Updated:

ಮೈಸೂರು: ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶನಿವಾರ ಆರೋಪಿಸಿದರು.

ಮೊದಲಿಗೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವುದು. ಅದು ಸಾಧ್ಯವಾಗದಿದ್ದರೆ ಬಿಜೆಪಿಯೇ ಸರ್ಕಾರ ರಚಿಸುವ ಹುನ್ನಾರ ನಡೆಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

* ಇವನ್ನೂ ಓದಿ...

ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಹುನ್ನಾರ: ಸದಾನಂದಗೌಡ

* ಸರ್ಕಾರಕ್ಕೆ ₹982 ಕೋಟಿ ಬಾಕಿ ಉಳಿಸಿದ ರೆಸಾರ್ಟ್‌ನಲ್ಲೇ ‘ಕೈ’ ವಾಸ್ತವ್ಯ: ವಾಕ್ಸಮರ

‘ರೆಸಾರ್ಟ್‌’ಗೆ ತೆರೆ: ಖರೀದಿಗೆ ದಾರಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !