ಭಾನುವಾರ, ಆಗಸ್ಟ್ 1, 2021
25 °C

ಲೈಫ್‌ಡೌನ್‌ ಕಥೆಗಳು: ಶುರುವಾಗಿದೆ ಓದ್ತಿದ್ದೀರಾ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೇವಲ ಮೂರು ತಿಂಗಳ ಲಾಕ್‌ಡೌನ್‌ಗೆ ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳೆಲ್ಲ ನಲುಗಿಹೋದರೆ, ನೂರಾರು ವರ್ಷಗಳಿಂದ ಲೈಫ್‌ಡೌನ್‌ ಆಗಿದ್ದರೂ ‘ಕಮಕ್‌ ಕಿಮಕ್‌’ ಎನ್ನದೆ ಸಮಸ್ಯೆಗಳ ಜತೆಯಲ್ಲೇ ಜೀವನವನ್ನು ನಡೆಸಿವೆ ಕಾಡೊಳಗಿನ, ಬೆಟ್ಟದ ಮೇಲಿನ, ಗಡಿ ಸರಹದ್ದಿನ ನೂರಾರು ಹಳ್ಳಿಗಳು...

ಊರಿಗೆ ಹೋಗಲು ನೆಟ್ಟಗೊಂದು ರಸ್ತೆ ಇಲ್ಲ, ಸಾರಿಗೆ ವ್ಯವಸ್ಥೆಯಿಲ್ಲ, ವಿದ್ಯುತ್‌ ಸೌಕರ್ಯವಿಲ್ಲ, ಶಾಲೆಯಿಲ್ಲ, ವೈದ್ಯಕೀಯ ಸೌಲಭ್ಯಗಳಿಲ್ಲ, ಹೋಗಲಿ ಇರಲೊಂದು ಒಳ್ಳೆಯ ಮನೆಯೂ ಇಲ್ಲ... ಹೀಗೆ ‘ಇಲ್ಲ’ಗಳ ಪಟ್ಟಿಯನ್ನು ಒಡಲೊಳಗೆ ಇಟ್ಟುಕೊಂಡೇ ನೂರಾರು ವರ್ಷಗಳಿಂದ ಬದುಕು ಸಾಗಿಸಿರುವ ಅಂತಹ ಹಳ್ಳಿಗಳ ರೋಚಕ ಲೈಫ್‌ಡೌನ್‌ ಕಥನಗಳ ಮಾಲಿಕೆ ಇದು.

ಲೈಫ್‌ಡೌನ್ ಕಥನಗಳನ್ನು ಓದಲು https://www.prajavani.net/tags/life-down ಲಿಂಕ್ ಕ್ಲಿಕ್ ಮಾಡಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು