ಶನಿವಾರ, ಡಿಸೆಂಬರ್ 14, 2019
24 °C

ನಗರ ಸ್ಥಳೀಯ ಸಂಸ್ಥೆ: ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ 6 ನಗರಸಭೆ ಸೇರಿದಂತೆ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಮತದಾನ ನಡೆಯಲಿದೆ.

ಒಟ್ಟು 418 ವಾರ್ಡ್‌ಗಳಿಗೆ ಮತದಾನ ನಡೆಯಲಿದೆ. ಮತದಾನ ನಡೆಯಲಿರುವ ಸ್ಥಳಗಳಲ್ಲಿ ರಜೆ ಘೋಷಿಸಲಾಗಿದೆ.

ಚುನಾವಣೆ ನಡೆಯುವ ನಗರಗಳ ವಿವರ: ಕನಕಪುರ, ಕೋಲಾರ, ಮುಳಬಾಗಲು, ಕೆ.ಜಿ.ಎಫ್ (ರಾಬರ್ಟ್‌ಸನ್‌ಪೇಟೆ), ಗೌರಿಬಿದನೂರು, ಚಿಂತಾಮಣಿ ನಗರಸಭೆ; ಮಾಗಡಿ, ಬೀರೂರು, ಕಂಪ್ಲಿ ಪುರಸಭೆ ಹಾಗೂ ಜೋಗ್– ಕಾರ್ಗಲ್, ಕುಂದಗೋಳ, ಕೂಡ್ಲಿಗಿ ಪಟ್ಟಣ ಪಂಚಾಯಿತಿಗೆ ಮತದಾನ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು